HomeNewsCultureAuspicious Karthika Month Begins-ಕಾರ್ತಿಕ ಮಾಸ ಆರಂಭ

Auspicious Karthika Month Begins-ಕಾರ್ತಿಕ ಮಾಸ ಆರಂಭ

Auspicious Karthika Month Begins-ಕಾರ್ತಿಕ ಮಾಸ ಆರಂಭ

Auspicious Karthika Month Begins-ಕಾರ್ತಿಕ ಮಾಸ ಆರಂಭ

2025 ರ ಕಾರ್ತಿಕ ಮಾಸ ಅಕ್ಟೋಬರ್ 22 ರಿಂದ ಪ್ರಾರಂಭವಾಗಿದೆ. ಈ ಮಾಸವು ವಿಷ್ಣು ಮತ್ತು ಶಿವನ ಪೂಜೆಗೆ ವಿಶೇಷವಾಗಿದೆ, ಕಾರ್ತಿಕ ಮಾಸವು ಆಧ್ಯಾತ್ಮಿಕವಾಗಿ ದೈವಿಕವಾಗಿದೆ. ಏಕೆಂದರೆ ಈ ಸಮಯದಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡುವುದು, ದೀಪ ಬೆಳಗಿಸುವುದು, ತುಳಸಿ ಪೂಜೆ ಮಾಡುವುದು, ಮತ್ತು ಉಪವಾಸ ವ್ರತಗಳನ್ನು ಆಚರಿಸುವುದು ಮುಂತಾದ ಧಾರ್ಮಿಕ ಆಚರಣೆಗಳು ಅತ್ಯಂತ ಶ್ರೇಯಸ್ಕರ. ಈ ಮಾಸದಲ್ಲಿ ಶಿವ ಮತ್ತು ವಿಷ್ಣುವಿನ ಪೂಜೆಯಿಂದ ಸಕಲ ಪಾಪಗಳು ನಾಶವಾಗಿ ಮೋಕ್ಷ ಲಭಿಸುತ್ತದೆ ಎಂಬ ನಂಬಿಕೆ ಇದೆ.Kartik month 2025

Read this-Shiva Shankara Lyrics  ಶಿವಶಂಕರ ಸಾಹಿತ್ಯ

ಕಾರ್ತಿಕ ಮಾಸವು ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಮಾಸವಾಗಿದೆ. ಆಧ್ಯಾತ್ಮಿಕವಾಗಿ ದೈವಿಕತೆಯಿಂದ ಕೂಡಿರುವ ದಿನಗಳಾಗಿದೆ. ಈ ಮಾಸವನ್ನು ದಾಮೋದರ ಮಾಸ ಎಂತಲೂ ಕರೆಯುತ್ತಾರೆ. ಆದ್ದರಿಂದ, ಇದನ್ನು ‘ಕಾರ್ತಿಕ ದಾಮೋದರ’ ಎಂಬ ಹೆಸರಿನಿಂದ ಸ್ಮರಿಸುತ್ತಾರೆ. ಸೂರ್ಯಾಸ್ತದ ಮೊದಲು ‘ಆಕಾಶ ದೀಪ’ ಬೆಳಗುವ ಸಂಪ್ರದಾಯವಿದೆ. ಈ ಆಕಾಶ ದೀಪವು ಹೃದಯದ ಆಕಾಶದಲ್ಲಿ ಉರಿಯುವ ಬೆಳಕನ್ನು ಸಂಕೇತಿಸುತ್ತದೆ. ಇದನ್ನು ದೇವಾಲಯದಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಬೆಳಗಿಸಬಹುದು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×