HomeLyricsALL OK HAPPY Song Lyrics - ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ

ALL OK HAPPY Song Lyrics – ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ

ALL OK HAPPY Song Lyrics - ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ

ALL OK HAPPY Song Lyrics – ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ

 

 

ಏನು ಮಾಡೋದು ಮುಂದೆ ಏನು ಮಾಡೋದು ಅಂತ
ಮಂಕಾಗಿ ಕೊತ್ರೆಂಗೆ
ಆ ಸವಿಗನಸಿನ ಸಿಹಿ ಪ್ರತಿ
ನಿಮಿಷವ ನಿನ್ನ ಕೈಯಾರ ಕೊಂದಂಗೆ
ಹೇಗೆ ಬಾಳೋದು ಎಲ್ಲ ನೋಡಿ
ನಗುತಾರೆ ಅಂತ ಬೇಜಾರಾದ್ರೆಂಗೆ
ನಿನ್ನ ನಗುವಲ್ಲೇ ಗೆಲ್ಲಬೇಕು
ಇಡೀ ಪರಪಂಚವೆ ತಿರುಗಿ ನೋಡಂಗೆ
ಇಲ್ಲಿ ಕಾದು ತಿನ್ನೋ ಹಣ್ಣು ತುಂಬ ಸ್ವೀಟ್ ಮಗ
ನಿನ್ ಟೈಮ್ ಕೂಡ ಬರ್ತದ್ ಒಸಿ ತಡಿ ಮಗ
ಕೆಟ್ಟ ನೆನಪುಗಳನು ನೀ ಡಿಲೀಟ್ ಮಗ
ಬರಿ ಗುಡ್ ವೈಬ್ಸ್ ಓನ್ಲಿ ರಿಪೀಟ್ ಮಗ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಲೈಫು ಹೆಂಗೆ ಇದ್ರೂ ನಂಗೆ ಸೂಪರಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು
ಸೂಪರಾಗಿ ಇರ್ತೀನಿ ಅನ್ಕೋ
ತೆಲೆಮೇಲೆ ಕೈಯಿಟ್ಟ ಕೂತ್ರೆ ಕೆಲ್ಸ ಐತಾದ?
ಹಳೆ ಪ್ರೀತಿ ಫೋಟೋ ಇಟ್ಕೊಂಡ್ ನಿದ್ದೆ ಬರ್ತದಾ?
ಅಜ್ಜಿ ಕೋಳಿ ಕೂಗಿದ್ರೆನೆ ಬೆಳಕೈಕಾಗದಾ?
ಬೋರ್ ವೆಲ್ಲು ತೊಡದೇನೆ ನೀರ್ ಬತ್ತದಾ?
ಹಂಗೆ ಕಹಿ ನೆನೆಪುಗಳ ನೀ ಮರಿಬೇಕು
ನಿನ್ನ ಅನುಭವಗಳಿಂದ ನೀ ಕಲಿಬೇಕು
ನಿನ್ನ ಹಾಸಿಗೇನ ಮೀರಿ ಕಾಲ್ ಚಾಚ್ಬೇಕು
ಲೈಫು ಎಷ್ಟೇ ಕಷ್ಟ ಆದ್ರೂ ನೀನು ನಗಬೇಕು
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಲೈಫು ಹೆಂಗೆ ಇದ್ರೂ ನಂಗೆ ಸೂಪರಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿ ಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು
ಸೂಪರಾಗಿ ಇರ್ತೀನಿ ಅನ್ಕೋ
ಹ್ಯಾಪಿ ಹ್ಯಾಪಿ… ಹ್ಯಾಪಿ ಹ್ಯಾಪಿ ಹ್ಯಾಪಿ
ಹ್ಯಾಪಿ ಹ್ಯಾಪಿ ಐ ಆಮ್ ಫೀಲಿಂಗ್ ಹ್ಯಾಪಿ
ಹ್ಯಾಪಿ ಹ್ಯಾಪಿ… ಹ್ಯಾಪಿ ಹ್ಯಾಪಿ ಹ್ಯಾಪಿ
ಐ ಆಮ್ ಫೀಲಿಂಗ್ ಹ್ಯಾಪಿ ಯಹ್…
ಓಕೆ ಇಲ್ಲಿ ಮಾತಾಡೋವ್ರು
ನಿನ್ ಇಎಂಐ ಕಟ್ತಾರಾ? ನೊಪ್
ಜೀವನದಲ್ಲಿ ಸೋತಿದ್ದಾಗ ನಿನ್ ಬೆನ್ನತ್ಟಟ್ತಾರಾ?
ಹೊಟ್ಟೆ ಹಸಿವ್ ಅಂತ ಅಂದಾಗ್ ಊಟಾ ಹಾಕ್ತಾರಾ?
ಶನಿವಾರದ್ ಸಂಜೆ ಖರ್ಚಿಗ್ ಕಾಸ್ ಕೊಡ್ತಾರಾ?
ಇಟ್ಸ್ ಓಕೆ..
ನಿಂಗ್ ತುಂಬಾ ಜನ ಫ್ರೆಂಡ್ಸ್ ಇಲ್ಲ ಅಂದ್ರು ಓಕೆ
ನಿನ್ ಹಾಕೋ ಪೋಸ್ಟಿಗ್
ಲೈಕ್ಸ್ ಇಲ್ಲ ಅಂದ್ರು ಓಕೆ
ನಿನ್ ಜೇಬಲ್ ನಯಾ ಪೈಸಾ ಇಲ್ಲ ಅಂದ್ರು ಓಕೆ
ಜೀವ್ನಾ ನಡಿತಾದ್ ಆಲ್ ಓಕೆ
ಇಲ್ಲಿ ಸ್ವಾಭಿಮಾನ ದೇವ್ರ್ ಇದ್ದಂಗ ಅಲ್ವಾ
ನಿನ್ನ ಹಣೆಬರಹಕ್ ಹೊಣೆ
ಕಂಡವ್ರ್ ಅಭಿಪ್ರಾಯ ಅಲ್ಲ
ನಿನ್ನ ಕಸ್ಟಕ್ ಇಲ್ಲ ನಸ್ಟಕ್
ಇಲ್ಲ ಬೇಕಾದಾಗ ಜೊತೆಗಿಲ್ಲ
ಅಂಥವರ ಅಭಿಪ್ರಾಯ ಕಟ್ಕೊಂಡ್
ಏನ್ಮಾಡ್ತಿಯ ಬಾರ್ಲೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀನದಲ್ಲಿ ನಂಗೆ ಈಗ ಖುಷಿ ಯಾಗಿದೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ಏನೆ ಬಂದ್ರು ಖುಷಿ ಆಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು
ಸೂಪರಾಗಿ ಇರ್ತೀನಿ ಅನ್ಕೋ
ಇಟ್ಸ್ ಓಕೆ
ಓಕೆ
ಓಕೆ
ಓಕೆ
ಆಲ್ ಓಕೆ
ಅಲ್ವಾ
ಅಲ್ಲ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments