HomeLyricsAkasha Full Songs Lyrics in kannada - ನೀನೆ ನೀನೆ ನನಗೆಲ್ಲ

Akasha Full Songs Lyrics in kannada – ನೀನೆ ನೀನೆ ನನಗೆಲ್ಲ

ನೀನೆ ನೀನೆ ನನಗೆಲ್ಲ ನೀನೆNeene neene mp4 song from kannada movie akash - YouTube

 ಚಿತ್ರ: ಆಕಾಶ್
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಪುನೀತ್ ರಾಜ್ಕುಮಾರ್, ರಮ್ಯ
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ
ಮಳೆಯಲ್ಲುನಾ ಬಿಸಿಲಲ್ಲುನಾ ಚಳಿಯಲ್ಲುನಾ ಜೊತೆ ನಡೆಯುವೆ
ಹಸಿವಲ್ಲುನಾ ನೋವಲ್ಲುನಾ ಸಾವಲ್ಲುನಾ ಜೊತೆ ನಿಲ್ಲುವೆ
ನಾನಾದೇಶ ನಾನಾವೇಷ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡು ಎಂದು ಹಾಲು ಜೇನು….
ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ ನಿನ್ನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣ ಹೋಗಲಿ ನನಗೆ ನೀನೆ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು…..
Read more here

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments