HomeLyricsShrikarane Shrinivasane Song Lyrics-ಶ್ರೀಕಾರನೆ ಶ್ರೀನಿವಾಸನೆ| Devotional Song| K. S. Chithra

Shrikarane Shrinivasane Song Lyrics-ಶ್ರೀಕಾರನೆ ಶ್ರೀನಿವಾಸನೆ| Devotional Song| K. S. Chithra

Shrikarane Shrinivasane Song Lyrics-ಶ್ರೀಕಾರನೆ ಶ್ರೀನಿವಾಸನೆ

Shrikarane Shrinivasane Song Lyrics-ಶ್ರೀಕಾರನೆ ಶ್ರೀನಿವಾಸನೆ

 

ತಾ…ನಾ..ನ.ನ…
ತ..ನ.ನ.ನಾ…..
ಶ್ರೀಕಾರನೆ…..
ಶ್ರೀನಿವಾಸನೆ…
ಶೇಷಾದ್ರಿಗಿರಿವಾಸ ಶ್ರೀರಮಣನೆ
ಶ್ರೀಚಕ್ರ ಶ್ರೀಶಂಕ ಭೂಷಿತನೆ
ಆತ್ಮಾಯ ದೇಹಾಯ ಆರಾಧನೆ
ಕರೆದರೆ ಬರುವ ಕಲಿಯುಗ ದೈವ
ಪಾಪ ವಿನಾಶ
ಲಕುಮಿಯ ಮನವ ಕಲುಕುತಲಿರುವ
ಶ್ರೀ ವೆಂಕಟೇಶ
ಭದ್ರಾದ್ರಿ ರಾಮನು ಇವನೇ
ಮಧುರಾಪುರ ಶ್ಯಾಮನುಇವನೇ
ಶರಣಾದ್ರೆ ತೊಂದರೆ ಕಾಯೋ ನೀಲಾಮಯ
ಶ್ರೀಕಾರನೆ…..
ಶ್ರೀನಿವಾಸನೆ…
ಶೇಷಾದ್ರಿಗಿರಿವಾಸ ಶ್ರೀರಮಣನೆ
ಶ್ರೀಚಕ್ರ ಶ್ರೀಶಂಕ ಭುಷಿತನೆ

ಆತ್ಮಾಯ ದೇಹಾಯ ಆರಾಧನೆ

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments