HomeLyricsEkadantaya Vakratundaya Song lyrics-ಏಕದಂತಾಯ ವಕ್ರತುಂಡಾಯ |Devotional Song |Lord Ganesh Song

Ekadantaya Vakratundaya Song lyrics-ಏಕದಂತಾಯ ವಕ್ರತುಂಡಾಯ |Devotional Song |Lord Ganesh Song

Lord Ganesh Devotional Song

Ekadantaya Vakratundaya Song lyrics-ಏಕದಂತಾಯ ವಕ್ರತುಂಡಾಯ

ಗಣನಾಯಕಾಯ, ಗಣದೈವತಾಯ
ಗಣಾಧ್ಯಕ್ಷಾಯ ಧೀಮಹಿ
ಗುಣ ಶರೀರಾಯ, ಗುಣಮಂಡಿತಾಯ
ಗುಣೇಶಾನಾಯ ಧೀಮಹಿ
ಗುಣಾಧೀತಾಯ ,ಗುಣಾಧೀಶಾಯ
ಗುಣಪ್ರವಿಷ್ಟಾಯ ಧೀಮಹಿ

ಏಕದಂತಾಯ ವಕ್ರತುಂಡಾಯ
ಗೌರಿತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ
ಶ್ರೀಗಣೇಶಾಯ ಧೀಮಹಿ ||ಏಕದಂತಾಯ||

ಗಾನಚತುರಾಯ ಗಾನಪ್ರಾಣಾಯ
ಗಾನಾಂತರಾತ್ಮನೆ
ಗಾನೋತ್ಸುಕಾಯ ಗಾನಮತ್ತಾಯ
ಗಾನೋತ್ಸುಕ ಮನಸ್ಸೇ

ಗುರುಪೂಜಿತಾಯ , ಗುರು ದೈವತಾಯ
ಗುರು ಕುಲಸ್ಥಾಯಿನೆ
ಗುರು ವಿಕ್ರಮಾಯ , ಗುಹ್ಯಪ್ರವರಾಯ
ಗುರವೇ ಗುಣ ಗುರವೇ

ಗುರುದೈತ್ಯ ಕಲಾಕ್ಷೇತ್ರೇ ಗುರು
ಧರ್ಮಸದಾರಾಧ್ಯಾಯ
ಗುರು ಪುತ್ರ ಪರಿತಾಥ್ರೇ
ಗುರು ಪಾಖಂಡ ಖಂಡಕಾಯ

ಗೀತ ಸಾರಾಯ, ಗೀತ ತತ್ವಾಯ
ಗೀತ ಗೋತ್ರಾಯ ಧೀಮಹಿ
ಗೂಢಗುಲ್ಫಾಯ, ಗಂಧ ಮತ್ತಾಯ
ಗೋಜಯ ಪ್ರದಾಯ ಧೀಮಹಿ

ಗುಣಾಧೀತಾಯ ಗುಣಾಧೀಶಾಯ

ಗುಣಪ್ರವಿಷ್ಟಾಯ ಧೀಮಹಿ ||ಏಕದಂತಾಯ||

ಗಂಧರ್ವರಾಜಾಯ ಗಂಧಾಯ
ಗಂಧರ್ವ ಗಾನ ಶ್ರವಣ ಪ್ರಣಯಿಮೆ
ಗಾಡಾನುರಾಗಾಯ ಗ್ರಂಥಾಯ
ಗೀತಾಯ ಗ್ರಂಥಾರ್ಥ ತತ್ವವಿಧೇ

ಗುರಿಯೇ…..
ಗುಣವತೇ…..
ಗಣಪತಿಯೇ…..
ಗ್ರಂಥ ಗೀತಾಯ, ಗ್ರಂಥ ಗೇಯಾಯ
ಗ್ರಂಥಾಂತಾರಾತ್ಮನೆ
ಗೀತಲೀನಾಯ ,ಗೀತಾಶ್ರಯಾಯ
ಗೀತವಾದ್ಯ ಪಟವೇ

ಧ್ಯೇಯ ಚರಿತಾಯ, ಗಾಯ ಗವರಾಯ,ಗಂಧರ್ವಪ್ರಿಯ ಕ್ರತೆ
ಗಾಯಕಾಧೀನ ವಿಗ್ರಹಾಯ
ಗಂಗಾಜಲ ಪ್ರಣಯವತೇ

ಗೌರಿಸ್ತನಂದನಾಯ , ಗೌರೀಹ್ರದಯನಂದನಾಯ
ಗೌರಬಾನು ಸುತಾಯ, ಗೌರೀಗಣೇಶ್ವರಾಯ

ಗೌರಿ ಪ್ರಣಯಾಯ, ಗೌರಿ ಪ್ರಣವನಾಯ
ಗೌರ ಬಾವಾಯ ಧೀಮಹಿ
ಗೋಸಹಸ್ತ್ರಾಯ, ಗೋವರ್ಧನಾಯ
ಗೋಪ ಗೋಪಾಯ ಧೀಮಹಿ

ಗುಣಾಧೀತಾಯ ,ಗುಣಾಧೀಶಾಯ
ಗುಣಪ್ರವಿಷ್ಟಾಯ ಧೀಮಹಿ ||ಏಕದಂತಾಯ||

Get More Here : 

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×