Om Mahaprana Dipam Song lyrics-ಓಂ ಮಹಾಪ್ರಾಣ ದೀಪಂ
ಓಂ ಮಹಾಪ್ರಾಣ ದೀಪಂ ಶಿವಂ ಶಿವಂ
ಮಹೋಂಕಾರ ರೂಪಂ ಶಿವಂ ಶಿವಂ
ಅದ್ವೈತಭಾಸ್ಕರಂ ಅರ್ಧನಾರೀಶ್ವರಮ್
ಹೃದುಷ ಹೃದಯಂಗಮಮ್
ಚತುರು ದದಿ ಸಂಗಮಮ್ ಮ್ ಮ್
ಪಂಚಭೂತಾತ್ಮಕಂ
ಶಟ್ ಶತ್ರು ನಾಶಕಮ್.
ಸಪ್ತಸ್ವರೇಶ್ವರಮ್ ಮ್
ಅಷ್ಟ ಸಿದ್ದಿಸ್ವರಂ ಮ್ ಮ್
ನವರಸಮನೋಹರಂ ಮ್
ದಶ ದಿಶಾ ಸುವಿಮಲಂ.
ಏಕಾಧಿಶೋಜ್ವಲಂ
ಮಹಾಸೂರ್ಯ ಚಂದ್ರಾಗ್ನಿ
ನೇತ್ರಂ ಪವಿತ್ರಂ
ಮಹಾ ಗಾಢ ತಿಮಿರಾಂತಕಂ ಸೌರಗಾತ್ರಂ
ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ
ಭವಾನೀಸಮೇತಂ ಭಜೇ ಮಂಜುನಾಥಮ್
ಓ..ಓ..ಮ್ ಓ.ಮ್ ನಮಃ ಶಂಕರಾಯಚ
ಮಯಸ್ಕರಾಯಚ
ನಮಃ ಶಿವಾಯಚ
ಶಿವತರಾಯಚ
ಭವಹರಾಯಾಚಾ
ಮಹಾಪ್ರಾಣದೀಪಂ ಶಿವಂ ಶಿವಂ
ಭಜೇ ಮಂಜುನಾಥಮ್. ಶಿವಂ ಶಿವಂ..
ಅದ್ವೈತಭಾಸ್ಕರಂ ಅರ್ಧನಾರೀಶ್ವರಮ್
ಹೃದುಷ ಹೃದಯಂಗಮಮ್
ಚತುರು ದದಿ ಸಂಗಮಮ್ ಮ್ ಮ್
ಪಂಚಭೂತಾತ್ಮಕಂ
ಶಟ್ ಶತ್ರು ನಾಶಕಮ್.
ಸಪ್ತಸ್ವರೇಶ್ವರಮ್ ಮ್
ಅಷ್ಟ ಸಿದ್ದಿಸ್ವರಂ ಮ್ ಮ್
ನವರಸಮನೋಹರಂ ಮ್
ದಶ ದಿಶಾ ಸುವಿಮಲಂ.
ಏಕಾಧಿಶೋಜ್ವಲಂ
ಎಕನಾದೇಶ್ವರಮ್
ಪ್ರಸ್ತುತಿವ ಶಂಕರಂ
ಪ್ರಣತಜನ ಕಿಂಕರಮ್
ದುರ್ಜನಭಯಂಕರಂ ಮ್.
ಸಜ್ಜನಶುಭಂಕರಮ್
ಪ್ರಾಣಿ ಭವತಾರಕಂ
ಪ್ರಕೃತಿ ಹಿತ ಕಾರಕಮ್ ಭುವನ ಭವ್ಯ ಭವದಾಯಕಮ್
ಭಾಗ್ಯಾತ್ಮಕಂ ರಕ್ಷಕಮ್.
ಈಶಂ
ಸುರೇಶಂ
ರುಶೇಶಂ
ಪರೇಶಂ
ನಟೇಶಮ್
ಗೌರೀಶಂ
ಗಣೇಶಂ
ಭೂತೇಶಮ್
ಮಹಾಮಧುರ ಪಂಚಾಕ್ಷರಿ ಮಂತ್ರ ಮಾರ್ಷಮ್ ..
ಮಹಾ ಹರ್ಷ ವರ್ಷ ಪ್ರವರ್ಷಮ್ ಸುಶೀರ್ಷಮ್..
ಓಂ ….
ನಮೊಹರಾಯಚ
ಸ್ವರಹರಾಯಾಚಾ
ಪುರಹರಾಯಚ
ರುದ್ರಾಯಚ
ಭದ್ರಾಯಚ
ಇಂದ್ರಾಯಚ
ನಿತ್ಯಾಯಚ
ನಿರ್ ನಿತ್ಯಾಯಚ
ಮಹಾಪ್ರಾಣದೀಪಂ ಶಿವಂ ಶಿವಂ
ಭಜೇ ಮಂಜುನಾಥಮ್ ಶಿವಂ. ಶಿವಂ
ಡಂಡಂಡ ಡಂಡಂಡ ಡಂಡಂಡ ಡಂಡಂಡ
ಡಂಗ್ದಾದಿ ನಾದ ನವ ತಾಂಡವ ಡಂಬರಮ್
ತಕ್ದಿಮ್ಮಿ ತಕದಿಮ್ಮಿ ಧಿಧ್ದಿಮ್ಮಿ ಧಿಮಿದಿನ್ನಿ
ಸಂಗೀತ ಸಾಹಿತ್ಯ ಶುಭಕಮಲ ಬಂಬರಂ
ಓಂಕಾರ ಧೀಮ್ಕಾರ ಶ್ರೀಮ್ಕಾರ ಐಂಕಾರ
ಮಂತ್ರಬೀಜಾಕ್ಷರಮ್ ಮಂಜುನಾಥೇಶ್ವರಮ್
ಋಗ್ವೇದ ಮಾದ್ಯಮ್ ಯಜುರ್ವೇದ ವೇದ್ಯಂ
ಸಾಮ ಪ್ರಗೀತಂ ಅಥರ್ವ ಪ್ರಭಾತಮ್
ಪುರಾಣೇತಿಹಾಸ ಪ್ರಸಿದ್ಧಮ್ ವಿಶುದ್ಧಮ್
ಪ್ರಪಂಚ್ಹೈಕ ಸೂತ್ರಂ ವಿಬುದ್ದಂ ಸುಸಿದ್ರಂ
ನಕರಾಮ್ ಮಕಾರಂ ಶಿಕಾರಾಮ್ ವಕಾರಂ ಯಕಾರಂ
ನಿರಾಕಾರ ಸಾಕಾರ ಸಾರಂ
ಮಹಾಕಾಲಕಾಲಂ
ಮಹಾನೀಲಕಂಠಮ್
ಮಹಾನಂದನಂದಮ್
ಮಹಾ ಕಾಟ್ಟಹಾಸಮ್
ಝಟಾಝೂಟ ರಂಗೈಕ ಗಂಗಾ ಸುಚಿತ್ರಂ
ಜ್ವಲದ್ ರುದ್ರ ನೇತ್ರಂ ಸುಮಿತ್ರಂ ಸುಗೋತ್ರಂ
ಮಹಾಕಾಶ ಭಾಶಂ ಮಹಾಭಾಹು ಲಿಂಗಂ.ಮ್….
ಮಹಾ ಬ್ರಾತೃವರ್ಣಮ್ ಸುವರ್ಣಮ್ ಪ್ರವರ್ಣಮ್…..
ಸೌರಾಷ್ಟ್ರ ಸುಂದರಂ
ಸೋಮನಾಥೇಶ್ವರಮ್
ಶ್ರೀಶೈಲ ಮಂದಿರಂ
ಶ್ರೀ ಮಲ್ಲಿಕಾರ್ಜುನಂ
ಉಜ್ಜಯಿನಿ ಪುರ ಮಹಾ ಕಾಲೇಶ್ವರಮ್
ವೈದ್ಯ ನಾಥೇಶ್ವರಮ್
ಮಹಾ ಭೀಮೇಶ್ವರಂ
ಅಮರ ಲಿಂಗೇಶ್ವರಮ್
ವಾಮ ಲಿಂಗೇಶ್ವರಮ್
ಕಾಶಿ ವಿಶ್ವೇಶ್ವರಮ್
ಪರಂ ಗ್ರೀಷ್ಮೇಶ್ವರಮ್
ತ್ರಿಯಂಬಕಾದೀಶ್ವರಮ್
ನಾಗಲಿಂಗೇಶ್ವರಮ್.
ಶ್ರೀ………
ಕೇದಾರ ಲಿಂಗೇ..ಶ್ವರಮ್…
ಅಗ್ನಿ ಲಿಂಗಾತ್ಮಕಂ
ಜ್ಯೋತಿ ಲಿಂಗಾತ್ಮಕಂ
ವಾಯು ಲಿಂಗಾತ್ಮಕಂ
ಆತ್ಮ ಲಿಂಗಾತ್ಮಕಂ
ಅಖಿಲ ಲಿಂಗಾತ್ಮಕಂ
ಅಗ್ನಿ ಸೋಮಾತ್ಮಕಂ….
ಅನಾದಿಮ್
ಆಮೆಯಂ
ಅಜೇಯಮ್
ಅಚಿಂತ್ಯಮ್
ಅಮೋಘಮ್
ಅಪೂರ್ವಂ
ಅನಂತಂ
ಅಖಂಡಂ
ಅನಾದಿಮ್ ಆಮೆಯಂ ಅಜೇಯಮ್. ಅಚಿಂತ್ಯಮ್
ಅಮೋಘಮ್ ಅಪೂರ್ವಂ ಅನಂತಂ ಅಖಂಡಂ
ಧರ್ಮಸ್ತಳಕ್ಷೇತ್ರ ವರಪರಂ ಜ್ಯೋತಿಮ್ ..
ಧರ್ಮಸ್ತಳಕ್ಷೇತ್ರ ವರಪರಂ ಜ್ಯೋತಿಮ್ ..
ಧರ್ಮಸ್ತಳಕ್ಷೇತ್ರ ವರಪರಂ ಜ್ಯೋತಿಮ್ ………
ಓಂ….
ನಮಃ ಸೋಮಾಯಾಚ
ಸೌಮ್ಯಯಚ
ಭವ್ಯಯಾಚ
ಭಾಗ್ಯಾಯಚ
ಶಾಂತಾಯಚ
ಶೌರ್ಯಾಯಚ
ಯೋಗಾಯಚ
ಭೋಗಾಯಚ
ಕಾಲಾಯಾಚ
ಕಾಂತಾಯಚ
ರಮ್ಯಾಯಚ
ಗಮ್ಯಾಯಚ
ಈಶಾಯಚ
ಶ್ರೀಷಾಯಚ
ಶರ್ವಾಯಚ
ಸರ್ವಾಯಾಚಾ
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ

