HomeLyricsToogire Rayara Toogire Gurugala song lyrics - ತೂಗಿರೆ ರಾಯರ ತೂಗಿರೆ ಗುರುಗಳ |...

Toogire Rayara Toogire Gurugala song lyrics – ತೂಗಿರೆ ರಾಯರ ತೂಗಿರೆ ಗುರುಗಳ | Devotional Song | Sri Raghavendra Swamy

Sri Raghavendra Swamy Devotional Song

Toogire Rayara Toogire Gurugala song lyrics – ತೂಗಿರೆ ರಾಯರ ತೂಗಿರೆ ಗುರುಗಳ

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ
ತೂಗಿರೆ ಗುರು ರಾಘವೇಂದ್ರ ರ
ಕುಂದಣ ಮಯವಾದ ಚಂದದ ತೊಟ್ಟಿಲೊಳ್
ಅಂದದಿ ಮಲಗ್ಯಾರೆ ತೂಗಿರೆ
ಕುಂದಣ ಮಯವಾದ ಚಂದದ ತೊಟ್ಟಿಲೊಳ್
ಅಂದದಿ ಮಲಗ್ಯಾರೆ ತೂಗಿರೆ
ನಂದನ ಕಂದ ಮುಕುಂದ ಗೋವಿಂದನ
ಚೆಂದದಿ ಭಜಿಪರ ತೂಗಿರೆ
ನಂದನ ಕಂದ ಮುಕುಂದ ಗೋವಿಂದನ
ಚೆಂದದಿ ಭಜಿಪರ ತೂಗಿರೆ
ಜೋ ಜೋ…..
ಜೋ ಜೋ…
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರರ
ತೂಗಿರೆ ಗುರು ರಾಘವೇಂದ್ರರ ||೧||
ಯೋಗ ನಿದ್ರೆಯನ್ನು ಬೇಗನೆ ಮಾಡುವ
ಯೋಗೀಶ ವಂದ್ಯರ ತೂಗಿರೆ
ಯೋಗ ನಿದ್ರೆಯನ್ನು ಬೇಗನೆ ಮಾಡುವ
ಯೋಗೀಶ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಯೋಗದಿ ಭಜಿಸುವ ಭಾಗವತರನ್ನ ತೂಗಿರೆ
ಭೋಗಿಶಯನನ ಪಾದ
ಯೋಗದಿ ಭಜಿಸುವ ಭಾಗವತರನ್ನ ತೂಗಿರೆ
ಜೋ ಜೋ…..
ಜೋ ಜೋ…
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರರ
ತೂಗಿರೆ ಗುರು ರಾಘವೇಂದ್ರರ ||೨||
ಭಜಕ ಜನರು ತಮ್ಮ ಭಜನೆಯ ಮಾಡಲು
ನಿಜ ಗತಿ ಇಪ್ಪರ ತೂಗಿರೆ
ಭಜಕ ಜನರು ತಮ್ಮ ಭಜನೆಯ ಮಾಡಲು
ನಿಜ ಗತಿ ಇಪ್ಪರ ತೂಗಿರೆ
ನಿಜ ಗುರು ಜಗನಾಥ ವಿಠ್ಠಲನ ಪಾದ
ಭಜನೆಯ ಮಾಳ್ಪರ ತೂಗಿರೆ
ನಿಜ ಗುರು ಜಗನಾಥ ವಿಠ್ಠಲನ ಪಾದ
ಭಜನೆಯ ಮಾಳ್ಪರ ತೂಗಿರೆ
ಜೋ ಜೋ…..
ಜೋ ಜೋ…
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರರ
ತೂಗಿರೆ ಗುರು ರಾಘವೇಂದ್ರರ ||೩ ||
ತೂಗಿರೆ ಗುರು ರಾಘವೇಂದ್ರರ
ಜೋ ಜೋ…..
ಜೋ ಜೋ…
ಜೋ ಜೋ…..
ಜೋ ಜೋ…

Get More Here : 

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments