Naadamaya song lyrics – ನಾದಮಯಾ ಈ ಲೋಕವೆಲ್ಲಾ
ನಾದಮಯಾ …
ನಾದಮಯಾ ಈ ಲೋಕವೆಲ್ಲಾ
ನಾದಮಯಾ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು ಮುರಳಿಯ
ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಲೋಕವೆಲ್ಲಾ
ನಾದಮಯಾ ಆ ಆ
ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೆ, ಖಗಗಳ ಕುಣಿಸೆ
ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೆ, ಖಗಗಳ ಕುಣಿಸೆ
ಸಡಗರದಿಂದಾ ಗಗನದ ಅಂಚಿದ
ಆ….ಆಆಆಆಅ ಆಆಆಆಆ ಆಆಆಅಆಆ
ಸಡಗರದಿಂದಾ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೇ ಸ್ವರ್ಗ ಭುವಿಯೇ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯಾ..
ಸಾ ಮಾ ಗಾ ರೀ ಗಮದನಿಸ
ನಾದಮಯಾ ಆಆಆ
ನಿದಮಗರಿಸ ದಮಗರಿಸ ಮಗರಿಸ ದನಿಸ
ರಿಗಮದನಿಸ ನಾದಮಯಾ…
ಗರಿಸ ನಿದನಿ ರಿಸನಿ ದಮದ ಸಗ್ಗಮದನಿ
ನಾದಮಯಾ..
ಸರಿಗರಿಸನಿದನಿ ಸನಿದಮಗರಿಸನಿ
ದಾ..ಗಾ..ದಾ..ಗಾ..ರಿಗಮಗರಿಸನೀ
ರೀ..ಮಾ..ನೀ..ರೀ ಮಗರಿಮಗರಿಸನಿ
ಸ ಸರಿಸನಿ ನಿಸನಿದಮದನಿಸನಿ
ನಿಸನಿದ ದನಿದಮಗಮದನಿ
ಸರಿಗರಿಸನಿದನಿ
ಸನಿದಪಮಗರಿಸ
ಗಾ..ಮಾ..ಗಮದನಿಸ
ನಾದಮಯಾ….
ಪಾಪಾಪ ದಪ ದದಪ ದದಪಗರಿ
ದಾದಸಾಸರೀರಿಗಾಗ ಪಾಪದಪಗಾ….
ದಾದಾದಗಗ ದಾದ ರಿಸದಾದ
ಪಸದಾಪಗ ರಿಸರಿಗಪ ಸದಾ …
ಸಾ ಸಾಸ ಸಸ ಸಾ ಸಾಸ ಸಸ ಸಾಸಾಸ ರಿಸದಾ..
ನಿನಿಪಮಪದಾ ನಿನಿಪಮಪದಾ ನಿನಿಪ ಮಪ
ದಾದಾದಾದಾದಾದಾನೀಪಾ..
ಆಆಆಆಆ…….
ಸಾ ನೀ ದಾ ಮಾ ಗಾ ಮಾ ದಾ ಮಾ ಗಾರಿ ನಿರೀಸಾ
ನಿಸಸಸ ಗರಿರಿರಿ ಮಗಗಗ ದಮಮಮ
ಮಗಗ ದಮಮ ನಿದದ ದನಿನಿ ಗರಿಸ
ಸರಿಗರಿಗ ನಿಸರಿಸರಿ ..
ಗರಿಸ ನಿದಪ ಗರಿಸ ದಮದನಿ
ತನನನ ತನನನ ತನನನ ತನನನ
ತನನನ ನನನನನನನನನನನನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ನಾದಮಯಾ ..ಈ ಲೋಕವೆಲ್ಲಾ…
ನಾದಮಯಾ
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ
