HomeLyricsBrahma Vishnu Shiva song Lyrics - ಬ್ರಹ್ಮ ವಿಷ್ಣು ಶಿವ

Brahma Vishnu Shiva song Lyrics – ಬ್ರಹ್ಮ ವಿಷ್ಣು ಶಿವ

Brahma Vishnu Shiva song Lyrics - ಬ್ರಹ್ಮ ವಿಷ್ಣು ಶಿವ

Brahma Vishnu Shiva song Lyrics – ಬ್ರಹ್ಮ ವಿಷ್ಣು ಶಿವ

ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ….ಓ…
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ…..ಓ…
ಬಾಳಿಗೆ ಒಂದೆ ಮನೆ..
ಬಾಳೆಗೆ ಒಂದೆ ಗೊನೆ….
ಭುಮಿಗೆ ದೈವ ಒಂದೇನೆ ತಾ….ಯಿ!
ದಾರಿಗೆ ಒಂದೆ ಕೊನೆ..
ರಾಗಿಗೆ ಒಂದೆ ತೆನೆ..
ಸೃಷ್ಟಿಸೊ ಜೀವ ಒಂದೇನೆ…..ತಾಯಿ!
ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ….ಓ..
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ…..ಓ…
ಜಗದೊಳಗೆ ಮೊದಲು ಜನಿಸಿದಳು..
ಹುಡುಕಿದರೆ ಮೂಲ ಸಿಗದೈಯ್ಯ…
ದಡವಿರದ ಕರುಣೆ ಕಡಲಿವಳು..
ಗುಡಿ ಇರದ ದೇವಿ ಇವಳೈಯ್ಯ..
ಮನಸು ಮಗುತರ ಪ್ರೀತಿಯಲೀ..
ಹರಸೋ ಹಸುಥರ ತ್ಯಾಗದಲಿ
ಜಗ ಕೂಗೊ ಜನನಿ
ಜೀವ ದಾ ಜೀವ ತಾಯಿ
ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ….ಓ..
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ…..ಓ…
ಪದಗಳಿಗೆ ಸಿಗದ ಗುಣದವಳು..
ಬರೆಯುವುದು ಹೇಗೆ ಇತಿಹಾಸ…?
ಬದುಕುವುದಾ ಕಲಿಸೊ ಗುರು ಇವಳು…
ನರಳುವಳೊ ಹೇಗೊ ನವ ಮಾ…ಸ?
ಗಂಗೆ ತುಂಗೆಗಿಂತ ಪಾವನಳು…
ಬೀಸೊ ಗಾಳಿಗಿಂತ ತಂಪಿವಳು..
ಜಗ ಕೂಗೊ ಜನನಿ
ಜೀವ ದಾ ಜೀವ ತಾಯಿ
ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ….ಓ..
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ…..ಓ…
ಬಾಳಿಗೆ ಒಂದೆ ಮನೆ…
ಬಾಳೆಗೆ ಒಂದೆ ಗೊನೆ…
ಭುಮಿಗೆ ದೈವ ಒಂದೇ…ನೆ ತಾ…ಯಿ!
ದಾರಿಗೆ ಒಂದೆ ಕೊನೆ..
ರಾಗಿಗೆ ಒಂದೆ ತೆನೆ..
ಸೃಷ್ಟಿಸೊ ದೈವ ಒಂದೇನೆ ತಾ….ಯಿ!
ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ….ಓ..
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ…..ಓ…

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×