HomeLyricsOttugoodi bandevu - ಒಟ್ಟುಗೂಡಿ ಬಂದೆವು - Top Devotional songs

Ottugoodi bandevu – ಒಟ್ಟುಗೂಡಿ ಬಂದೆವು – Top Devotional songs

Ottugoodi bandevu - ಒಟ್ಟುಗೂಡಿ ಬಂದೆವು - Top Devotional songs

Ottugoodi bandevu – ಒಟ್ಟುಗೂಡಿ ಬಂದೆವು – Top Devotional songs

Read this-Swamy Ayyappa  ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ  Top Devotional song

ಸ್ವಾಮಿಯೇ ಅಯ್ಯಪ್ಪೋ, ಅಯ್ಯಪ್ಪೋ ಸ್ವಾಮಿಯೇ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಕಲ್ಲುಂ ಮುಳ್ಳುಂ ಕಾಲಿಗೆ ಮೆತ್ತೇ, ಸ್ವಾಮಿಯ ಕಂಡಾಲ್ ಮೋಕ್ಷಂ ಗಿಟ್ಟು, ಸ್ವಾಮಿಯೇ ಅಯ್ಯಪ್ಪೋ
ಅಯ್ಯಪ್ಪೋ ಸ್ವಾಮಿಯೇ

ಒಟ್ಟುಗೂಡಿ ಬಂದೆವು, ಪಂಪೆ ಮಡಿಲಲಿ ಮಿಂದೆವು
ಹಾಡು ಹಾಡುತ ಸ್ವಾಮಿ ಮಹಿಮೆ ಹೊಗಳುತಾ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ ||2||
ಬಂದೆವೂ…ಅಯ್ಯಪ್ಪಾ.. ಸ್ವಾಮಿ ಅಯ್ಯಪ್ಪಾ….ಸ್ವಾಮಿಯೇ…..
||ಒಟ್ಟುಗೂಡಿ||

Read this-Makara Jyothi ಮಕರ ಜ್ಯೋತಿ ಯಾಕೆ ಅಯ್ಯಪ್ಪನ ದಿವ್ಯ ಸಂಕೇತ  Top Devotional stories of Ayyappa Swamy

ಶರವಣ ಶಾಸ್ತನೆ ನಮೋ ನಮೋ…
ಧರ್ಮಕೆ ಮುಡಿಪಾಗಿ ಬಂದೆವು
ಸ್ವಾಮಿಯೇ…. ಶರಣಂ ಅಯ್ಯಪ್ಪ |
ಧರೆ ಮೇಲೆ ಅವನ ಕೀರ್ತಿ ಹಾಡುವ
ಭೂಲೋಕದಲ್ಲು ಅವನ ಕೊಂಡಾಡುವ
ಅಂದದ ಚೆಂದದ ಮಂಗಳಮೂರುತಿ ಶಾಸ್ತನ ಸ್ತುತಿಸುವ
ಆನಂದ ತುಂಬಿದ ಇ ಭಕ್ತವೃಂದದ ವಂದನೆ ಸಲ್ಲಿಸುವ
||ಒಟ್ಟುಗೂಡಿ||

ತಂಪಾದ ತೆಂಕಣದ ಗಾಳಿ ಬೀಸಲು
ಬಾನೆಲ್ಲ ಕೆಂಪಾಗಿ ರಂಗೇರಲು |
ಸ್ವಾಮಿಯೇ ಶರಣಂ ಅಯ್ಯಪ್ಪ ||
ನೆನೆದಾಗ ಧರ್ಮಶಾಸ್ತ ಬಂದಿರಲು
ಸಂತಸವೆ ಉಕ್ಕಿ ಉಕ್ಕಿ ಬಂದಿರಲು
ಪಂದಳರಾಜನ ಮುದ್ದಿನ ಕಂದನ
ಎಂದೆಂದು ಭಜಿಸುವ ಕಾಂತಿ ಚೆಲ್ಲುವ ಚೆಲುವನಿವನ‌
ಕೀರ್ತಿ ಹೊಗಳುವ ||ಒಟ್ಟುಗೂಡಿ||

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×