HomeLyricsHarivaraasanam Vishwamohanam - ಹರಿವರಾಸನಂ ವಿಶ್ವಮೋಹನಂ - Top Devotional Songs

Harivaraasanam Vishwamohanam – ಹರಿವರಾಸನಂ ವಿಶ್ವಮೋಹನಂ – Top Devotional Songs

Harivaraasanam Vishwamohanam - ಹರಿವರಾಸನಂ ವಿಶ್ವಮೋಹನಂ - Top Devotional Songs

Harivaraasanam Vishwamohanam – ಹರಿವರಾಸನಂ ವಿಶ್ವಮೋಹನಂ – Top Devotional Songs

Read this-Ayyappa Mala ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ- Complete details

ಹರಿವರಾಸನಂ ವಿಶ್ವಮೋಹನಂ ಹರಿದಧೀಶ್ವರಂ  ಆರಾಧ್ಯಪಾದುಕಂ|ಅರಿವಿಮರ್ದನಂ ನಿತ್ಯನರ್ತನಂ ಹರಿಹರಾತ್ಮಜಂ ದೇವಮಾಶ್ರಯೇ|

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

ಶರಣ ಕೀರ್ತನಂ ಭಕ್ತ ಮಾನಸಂ ಭರಣ ಲೋಲುಪಮ್ ನರ್ತನಾಲಸಂ|

ಅರುಣ ಭಾಸುರಂ ಭೂತನಾಯಕಂ ಹರಿಹರಾತ್ಮಜಂ ದೇವಮಾಶ್ರಯೇ||

ಪ್ರಣಯ ಸತ್ಯಕಂ ಪ್ರಾಣ ನಾಯಕಂ ಪ್ರಣತ ಕಲ್ಪಕಂ ಸುಪ್ರಭಾಂಜಿತಂ|

ಪ್ರಣವ ಮಂದಿರಂ ಕೀರ್ತನ ಪ್ರಿಯಂ  ಹರಿಹರಾತ್ಮಜಂ ದೇವಮಾಶ್ರಯೇ||

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

ತುರಗವಾಹನಂ ಸುಂದರಾನನಂ ವರಗದಾಯುಧಂ ವೇದವರ್ಣಿತಂ| ಗುರುಕೃಪಾಕರಂ ಕೀರ್ತನಪ್ರಿಯಂ ಹರಿಹರಾತ್ಮಜಂ ದೇವಮಾಶ್ರಯೇ||

ತ್ರಿಭುವನಾರ್ಚಿತಂ ದೇವತಾತ್ಮಕಂ ತ್ರಿನಯನಂ ಪ್ರಭುಂ ದಿವ್ಯದೇಶಿಕಂ |ತ್ರಿದಶ ಪೂಜಿತಂ ಚಿಂತಿತಪ್ರದಂ ಹರಿಹರಾತ್ಮಜಂ ದೇವಮಾಶ್ರಯೇ||

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

ಭವಭಯಾಪಹಂ ಭಾವುಕಾವಹಂ ಭುವನ ಮೋಹನಂ ಭೂತಿಭೂಷಣಂ | ಧವಳ ವಾಹನಂ ದಿವ್ಯ ವಾರಣಂ ಹರಿಹರಾತ್ಮಜಂ ದೇವಮಾಶ್ರಯೇ||

ಕಳಮೃದು ಸ್ಮಿತಂ ಸುಂದರಾನನಂ ಕಳಭ ಕೋಮಲಂ ಗಾತ್ರ ಮೋಹನಂ | ಕಳಭ ಕೇಸರಿ ವಾಜಿ ವಾಹನಂ ಹರಿಹರಾತ್ಮಜಂ ದೇವಮಾಶ್ರಯೇ||

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

ಶ್ರಿತ ಜನ ಪ್ರಿಯಂ ಚಿಂತಿತಪ್ರದಂ ಶ್ರುತಿ ವಿಭೂಷಣಂ ಸಾಧು ಜೀವನಂ | ಶ್ರುತಿ ಮನೋಹರಂ ಗೀತ ಲಾಲಸಂ ಹರಿಹರಾತ್ಮಜಂ ದೇವಮಾಶ್ರಯೇ||

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||2 ಸಲ||

 

Story of Ayyappa Swamy – ಅಯ್ಯಪ್ಪ ಸ್ವಾಮಿಯ ಕಥೆ – Chapter 2; ಪಂದಳ ರಾಜನ ಸಂರಕ್ಷಣೆಯಲ್ಲಿ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×