HomeNewsHealth and FoodCarrot rice Recipe in Kannada - ಕ್ಯಾರೆಟ್ ಬಾತ್

Carrot rice Recipe in Kannada – ಕ್ಯಾರೆಟ್ ಬಾತ್

Carrot rice Recipe in Kannada - ಕ್ಯಾರೆಟ್ ಬಾತ್

Carrot rice Recipe in Kannada – ಕ್ಯಾರೆಟ್ ಬಾತ್Quick Carrot Cashew Rice Recipe | Lunch Box Recipe

Read this-ಬ್ರೆಡ್ ರೋಲ್‌ಗಳನ್ನು ಬೇಯಿಸುವುದು ಹೇಗೆ

ಬೇಕಾಗುವ ಪದಾರ್ಥಗಳು…

  • ಅನ್ನ- 1 ಬಟ್ಟಲು
  • ಕ್ಯಾರೇಟ್- 2
  • ಈರುಳ್ಳಿ- 1
  • ಹಸಿ ಮೆಣಸಿನಕಾಯಿ- 4
  • ಕರಿಬೇವು- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಲಿಂಬೆಹಣ್ಣಿನ ರಸ- ಸ್ವಲ್ಪ
  • ಶುಂಠಿ- ಸ್ವಲ್ಪ
  • ಎಣ್ಣೆ- ಸ್ವಲ್ಪ
  • ಉದ್ದಿನಬೇಳೆ- ಸ್ವಲ್ಪ
  • ಸಾಸಿವೆ-ಸ್ವಲ್ಪ
  • ಕಡಲೆಬೀಜ- ಸ್ವಲ್ಪ
  • ಅರಿಶಿಣ- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು

Read this-Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್(food recipes)

ಮಾಡುವ ವಿಧಾನ…

  • ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೀಜ, ಹಸಿ ಮೆಣಸಿನಕಾಯಿ, ಶುಂಠಿ, ಅರಿಶಿಣ, ಕರಿಬೇವು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಕ್ಯಾರೆಟ್ ತುರಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ಕ್ಯಾರೆಟ್ ಚೆನ್ನಾಗಿ ಹುರಿದ ನಂತರ ಅನ್ನ, ಉಪ್ಪು, ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದೀಗ ರುಚಿಕರವಾದ ಕ್ಯಾರೆಟ್ ಬಾತ್ ಸವಿಯಲು ಸಿದ್ಧ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×