Jeera rice Recipe in Kannada – ಜೀರಾ ರೈಸ್
Read this-Fish Soup Recipe By Healthy Food Fusion kannada
ಬೇಕಾಗುವ ಪದಾರ್ಥಗಳು…
- ಅಕ್ಕಿ- 1 ಬಟ್ಟಲು
- ಈರುಳ್ಳಿ- 1
- ಜೀರಿಗೆ- 3 ಚಮಚ
- ತುಪ್ಪ- 4 ಚಮಚ
- ಗೋಡಂಬಿ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಹಸಿಮೆಣಸಿನ ಕಾಯಿ- 2-3
- ಪಲಾವ್ ಸಾಮಾಗ್ರಿಗಳು- ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
Read this-ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ
ಮಾಡುವ ವಿಧಾನ…
- ಅಕ್ಕಿಯನ್ನು 15 ನಿಮಿಷ ನೆನೆಸಿಟ್ಟು, ಚೆನ್ನಾಗಿ ತೊಳೆದಿಟ್ಟುಕೊಳ್ಳಿ.
- ಇದೀಗ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ತುಪ್ಪ ಹಾಕಿ. ಕಾದ ನಂತರ ಜೀರಿಗೆ, ಗೋಡಂಬಿ, ಪಲಾವ್ ಸಾಮಾಗ್ರಿ, ಹಸಿಮೆಣಸಿನಕಾಯಿ, ಈರುಳ್ಳಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಅಕ್ಕಿ, ಉಪ್ಪು ಹಾಗೂ ಅಕ್ಕಿ ಅಳತೆ ಮಾಡಿದ ಬಟ್ಟಲಿನಲ್ಲೇ 2 ಬಟ್ಟಲು ನೀರು ಹಾಕಿ. 2 ಕೂಗು ಕೂಗಿಸಿಕೊಂಡು, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಜೀರಾ ರೈಸ್ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



