Kantara chapter 1-ಕಾಂತಾರ ಚಿತ್ರದ ಸಾಹಿತ್ಯ-Lyrics

Read this-Operation Alamelamma kannada song lyrics ತಿಳಿ ಸಂಜೆಲೀಗ
ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯೂ
ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯೂ
ಗೊತ್ತಿರುವುದೊಂದೇ ದೈವವಾರಿಯೂ
ಗೊತ್ತಿರುವುದೊಂದೇ ದೈವವಾರಿಯೂ
ಉಳ್ಳಾಯೇ ನಿನ್ನ ನಿಲೆಪಿಡೆಗ್
ಪಿದಡುಂದೆ ಮೋಯೆ ಸನ್ನಿಧಿಗ್
ಯೀ ಕಾಪು…
ಗೊತ್ತಿಜ್ಜೀ ಶಿವನೇ…ಭಕ್ತಿ ದಾರಿಯೂ…
ಮಿಂದೂ ಮಡಿಯನುಟ್ಟೂ
ಬಂದೂ ಕೈಯಾ ಮುಗಿಯುತಾ
ಗಂಗಾ ಜಲದ ಕಳಶ ಹಿಡಿದೂ ಬಿಂಬ ಮಾಡುತಾ
ಸರ್ವೇ ಜನಹಿತಂ… ಪ್ರಾಣಂ ಸ್ಥಾಪಿತಾ
ಉಂಟಾಗಿಸುತಲೀ ಪರಶಿವ ಶಕ್ತಿಯ
ಮಂತ್ರ ಘೋಷದೀ ಮೆರೆದು ಭಕ್ತಿಯಾ…
ದೇಹ ಶುದ್ಧಿರಣೇನ ಭುಯಾತ್
ಧನುಶಾಂತಿ ರಣೇನ ಭುಯಾತ್
ಆ…ಆ
ದೇಹಾಲಯವೇ ದೇವಾಲಯವೂ
ಲೋಕಾನುಗ್ರಹವೇ ದೈವಾನುಗ್ರಹವೂ
ಪ್ರಣಸ್ವರೂಪಾ… ತೇಜೋಮಯವೂ
ಪುಣ್ಯಸಂಚಯವೇ ಪರಮ ಸುಖವೂ..
ಯತ್ರ ಶ್ರದ್ಧಾಚ ಭಕ್ತಿಂ…
ತತ್ರ ಲಭತೇ ಜಯಂತಂ ದೈವಾ…ಚಿತ್ತಂ
ಗೊತ್ತಿಜ್ಜೀ ಶಿವನೇ…ಭಕ್ತಿ ದಾರಿಯೂ…
ಓಂ ಸಚ್ಚಿದಾನಂದ ಭೈರವಾಯ ಮಹಾರೂಢ ಭೈರವಾಯ ಮಹಾಚಂಡ ಭೈರವಾಯ ಕಾಲ ಭೈರವಾಯ
ಉನ್ಮತ್ತ ಭೈರವಾಯ ಕಪಾಲ ಭೈರವಾಯ
ಭೀಷಣ ಭೈರವಾಯ ಸಂಹಾರ ಭೈರವಾಯ
ಮಹಾಕಾಲ ಭೈರವಾಯ ಮಹಾಕಾಲ ರುದ್ರಾಯ
ನಮೋ…. ನಮಃ… ಓಂ…