HomeNewsHealth and FoodCarrot fry Recipe in Kannada - ಕ್ಯಾರೆಟ್ ಫ್ರೈ

Carrot fry Recipe in Kannada – ಕ್ಯಾರೆಟ್ ಫ್ರೈ

Carrot fry Recipe in Kannada - ಕ್ಯಾರೆಟ್ ಫ್ರೈ

Carrot fry Recipe in Kannada – ಕ್ಯಾರೆಟ್ ಫ್ರೈ

ಬೇಕಾಗುವ ಪದಾರ್ಥಗಳು

  • ಕ್ಯಾರೆಟ್- 2
  • ಕೊಬ್ಬರಿ ತುರಿ- 1.2 ಬಟ್ಟಲು
  • ದನಿಯಾ ಪುಡಿ- 1 ಚಮಚ
  • ಗರಂ ಮಸಾಲ- ಅರ್ಧ ಚಮಚ
  • ಎಣ್ಣೆ- 4 ಚಮಚ
  • ಸಾಸಿವೆ- ಅರ್ಧ ಚಮಚ
  • ಉದ್ದಿನ ಬೇಳೆ- ಅರ್ಧ ಚಮಚ
  • ಕಡಲೆ ಬೇಳೆ- ಅರ್ಧ ಚಮಚ
  • ಖಾರದಪುಡಿ- ಅರ್ಧ ಚಮಚ
  • ಕರಿಬೇವು- ಸ್ವಲ್ಪ ಟ
  • ಅರಿಶಿನ ಪುಡಿ- ಅರ್ಧ ಚಮಚక్యారెట్ వేపుడు రుచిగా రావాలంటే ఇలా కొబ్బరి వెల్లుల్లి కారం వేసి  చేయండి😋👌Carrot Fry Recipe In Telugu - YouTube

Read this – Dal Fry Recipe

ಮಾಡುವ ವಿಧಾನ

  • ಮೊದಲಿಗೆ ಕ್ಯಾರೆಟ್ ತುರಿದಿಟ್ಟುಕೊಳ್ಳಿ. ನಂತರ ಸ್ಟೌ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ
  • ಕಡಲೆ ಬೇಳೆ , ಉದ್ದಿನ ಬೇಳೆ , ಸಾಸಿವೆ ,ಹಸಿಮೆಣಸು ಕರಿಬೇವು , ಅರಿಶಿನ ಪುಡಿ ಹಾಕಿ , ಸಾಸಿವೆ ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ಇದೀಗ ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿ. ಈಗ ಖಾರಪುಡಿ, ದನಿಯಾ ಪುಡಿ, ಗರಂಮಸಾಲ ಪುಡಿ ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಇದೀಗ ರುಚಿಕರವಾದ ಕ್ಯಾರೆಟ್ ಫ್ರೈ ಸವಿಯಲು ಸಿದ್ಧ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments