ಆನಂದ ಪರಮಾನಂದ – Aananda Paramaananda Song Lyrics
About the Song
Movie | Sri Manjunatha |
Song | Aananda Paramaananda |
Music | Hamsalekha |
Lyrics | Hamsalekha |
Singer | S.P. Balasubramanya & Chitra |
Music Label | Saregama |
Aananda Paramaananda Song Lyrics in Kannada
ಆನಂದ ಪರಮಾನಂದ ಪರಮಾನಂದ
ಆನಂದ ಪರಮಾನಂದ ಪರಮಾನಂದ
ತಾಯಿ ತಂದ ಜನುಮದಿಂದ ಜನುಮಾನಂದ
ಗುರುವು ತಂದ ಪುಣ್ಯದಿಂದ ಜಗದಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ II2II
ಬಾಳಿನ ಜೊತೆ ಬಂದ
ಸಕಲಕೂ ಸಮನಾದ
ಮಡದಿಯ ನೆರಳಿಂದ ಧರ್ಮಾನಂದ
ಹೃದಯದ ನೋವನ್ನು
ಪ್ರೀತಿಯ ಸುಧೆ ಮಾಡಿ
ನಾಲ್ವರ ನಗಿಸುವುದೆ ಭವ್ಯಾನಂದ
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ II2II
ವಂಶದ ಲತೆಯಲ್ಲಿ
ವಂಶದ ಸುಮವಾಗಿ
ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ
ಮಗನು ಮೆರೆದಾಗ
ಹೆತ್ತವರೊಡಲಲ್ಲಿ ಸ್ವರ್ಗಾನಂದ
ದಾನ ಧರ್ಮಗಳ ಬಲದಲ್ಲಿ ಆ ಮಗನು
ದಾನ ಧರ್ಮಗಳ ಬಲದಲ್ಲೇ ಆ ಮಗನು
ನೂರು ಕಾಲ ಬಾಳಿದಾಗ ಪುಣ್ಯಾನಂದ
ನಾವು ತಂದ ಪುಣ್ಯದಲ್ಲೆ ನಮಗಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ಪರಮಾನಂದ.. ಪರಮಾನಂದ.. II2II
Aananda Paramaananda Song Lyrics in English
Aananda Paramaananda Paramaananda
AAnanda Paramaananda Paramaananda
Taayi Tanda Janumadinda Janumaananda
Guruvu Tanda Puṇyadinda Jagadaananda
Nisari Sariga Mamarisa Nisarisa Danipama Gamarisa
AAnanda Paramaananda
Baaḷina Jote Banda
Sakalakū Samanaada
Maḍadiya Neraḷinda Dharmaananda
Hr̥udayada Nōvannu
Prītiya Sudhe Maaḍi
Naalvara Nagisuvude Bhavyaananda
Bellada Kaṇadoḷage Bēvina Eleyiruva
Bellada Kaṇadoḷage Bēvina Eleyiruva
Baaḷu Tanda Habbadinda Brahmaananda
Guruvu Tanda Puṇyadinda Janumaananda
Nisari Sariga Mamarisa Nisarisa Danipama Gamarisa
AAnanda Paramaananda..
Vamśhada Lateyalli
Vamśhada Sumavaagi
Araḷuva Maganinda Madhuraananda
Beḷeyuva Śaśiyante
Maganu Meredaaga
Hettavaroḍalalli Svargaananda
Daana Dharmagaḷa Baladalli Aa Maganu
Daana Dharmagaḷa Baladallē Aa Maganu
Nūru Kaala Baaḷidaaga Puṇyaananda
Naavu Tanda Puṇyadalle Namagaananda
Nisari Sariga Mamarisa Nisarisa Danipama Gamarisa
AAnanda Paramaananda Paramaananda
Paramaananda.. Paramaananda..
Get more Devotional Songs – Mahadeshwara Songs
- Story of Mahadeshwara/Madappa – ಎಪ್ಪತ್ತೇಳು ಮಲೆಗಳ ಮಧ್ಯದಲ್ಲಿ ತಪ್ಪದೇ ನಾಟ್ಯವನ್ನಾಡುವಂತ ನಮ್ಮಪ್ಪಾಜಿ ಮುದ್ದು ಮಾದೇವ್ನ ಪಾದಕ್ಕೊಂದ್ ಸಲ ಉಘೇ ಅನ್ರಪ್ಪ!’
- Mungondada Madeshwara full song /madappa songs – ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
- Kannada Madappa- Mahadeshwara Song full lyrics – ದೇವಾ ಮಾದೇವ ಬಾರೋ
- ಕೇಳೋ ಮಾದೇವ – Shiva Shiva Lyrics – Ananya Bhat – Kannada and English
- Siddayya Swamy Banni; ಹಾಡಿದವರ ಮನವ ಬಲ್ಲೆ; Siddappaji Kalagnana
- All Madappa Songs