HomeLyricsOne hundred and one memories from the chest - kannada ನೂರೊಂದು ನೆನಪು...

One hundred and one memories from the chest – kannada ನೂರೊಂದು ನೆನಪು ಎದೆಯಾಳದಿಂದ ………

Spread the love

ಗೀತಕಾರ : ಆರ್. ಎನ್. ಜಯಗೋಪಾಲ,

ಗಾಯಕ: ಎಸ್ ಪಿ ಬಾಲಸುಬ್ರಮಣ್ಯಂ ,

ಸಂಗೀತ ಸಂಯೋಜಕ:  ಎಂ. ರಂಗರಾವ್ ,

ಆಲ್ಬಮ್/ಚಲನಚಿತ್ರ : ಬಂಧನ(೧೯೮೪)

ಗೀತರಚನೆ : ಆರ್ ಎನ್ ಜಯಗೋಪಾಲ್,

 

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

ಸಿಂಧೂರ ಬಿಂದು ನಗಲಮ್ಮ ಎಂದು

ಎಂದೆಂದು ಇರಲಮ್ಮ ಈ ದಿವ್ಯ ಬಂಧ

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ ॥

Mahadeshwara Kannada song -ಆನುಮಲೆ ಜೇನುಮಲೆ  DR Rajkumar Songs

ಒಲವೆಂಬ ಲತೆಯು ತಂದಂತ ಹೂವು

ಮುಡಿಯೇರೆ ನಲಿವು, ಮುಡಿಜಾರೆ ನೋವು,

ಕೈಗೂಡಿದಾಗ, ಕಂಡಂಥ ಕನಸು

ಅದೃಷ್ಟದಾಟಾ ತಂದಂಥ ಸೊಗಸು

ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ

ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ

ನೀವೆಂದು ಇರಬೇಕು ಸಂತೋಷದಿಂದಾ ॥೧॥

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

Kakig banna kaanta song 1; ಕಾಕಿಗ್ ಬಣ್ಣ… ಕಾಂತ? Kannada Song Lyrics ; RAKSHIT SHETTY

ತುಟಿ ಮೇಲೆ ಬಂದಂತ ಮಾತೊಂದೆ ಒಂದು

ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು

ಮೂರು ಗಂಟಲ್ಲಿ ಈ ಬಾಳ ನಂಟು

ಕೇಳಿ ಪಡೆದಾಗ ಸಂತೋಷವುಂಟು

ನಿನ್ನ ಹರುಷದಲಿ ನನ್ನಾ ಉಸಿರಿರಲಿ

ನಿನ್ನ ಹರುಷದಲಿ ನನ್ನಾ ಉಸಿರಿರಲಿ

ನನ್ನೆಲ್ಲ ಹಾರೈಕೆ ಈ ಹಾಡಿನಿಂದಾ ॥೨॥

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ

ಸಿಂಧೂರ ಬಿಂದು ನಗಲಮ್ಮ ಎಂದು

ಎಂದೆಂದು ಇರಲಮ್ಮ ಈ ದಿವ್ಯ ಬಂಧ

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ..ಆನಂದದಿಂದ..ಆನಂದದಿಂದ

Kakig banna kaanta song; ಕಾಕಿಗ್ ಬಣ್ಣ… ಕಾಂತ? Kannada Song Lyrics RAKSHIT SHETTY

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments