ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.
ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.
ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?
ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .
ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!
ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,
- Ashada – ಆಷಾಡ ಯಾವಾಗ ಪ್ರಾರಂಭವಾಗುತ್ತದೆ? ದಿನಾಂಕಗಳು, ಮಹತ್ವ ಮತ್ತು ಆಚರಣೆಗಳು – Cultural Significance of Ashada MonthSpread the love೨೦೨೫ರಲ್ಲಿ ಆಶಾಢ ಮಾಸ ಯಾವಾಗ ಆರಂಭವಾಗುತ್ತದೆ? ದಿನಾಂಕಗಳು, ಪೌರಾಣಿಕ ಮಹತ್ವ ಮತ್ತು ಆಚರಣೆಗಳ ವಿವರಣೆ Ashada: ಭಾರತೀಯ ಸಂಪ್ರದಾಯದಲ್ಲಿ ಆಶಾಢ ಮಾಸ ಶ್ರಾವಣದ ಮೊದಲು ಬರುವ ಧಾರ್ಮಿಕ ಹಾಗೂ ತತ್ವಪೂರ್ಣ ಸಮಯ. ಈ ಕಾಲಮಾನವನ್ನು ದೈವಚಿಂತನೆಗೆ ಮೀಸಲಾಗಿರುವ, ಶ್ರದ್ಧಾ, ಭಕ್ತಿ ಮತ್ತು ತಪಸ್ಸಿನ ಕಾಲವೆಂದು ಗ್ರಹಿಸಲಾಗುತ್ತದೆ. ಇದರ ಪವಿತ್ರತೆಯನ್ನು ಮನಗಂಡು ಅನೇಕ ಸಂಪ್ರದಾಯಗಳು, ಆಚರಣೆಗಳು ನಡೆಯುತ್ತವೆ. Read More Here – Day 1- Story of goddess shailaputri: Navarathri Vibhava ಆಶಾಢ… Read more: Ashada – ಆಷಾಡ ಯಾವಾಗ ಪ್ರಾರಂಭವಾಗುತ್ತದೆ? ದಿನಾಂಕಗಳು, ಮಹತ್ವ ಮತ್ತು ಆಚರಣೆಗಳು – Cultural Significance of Ashada Month
- Why is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯSpread the loveWhy is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯ ಆರೋಗ್ಯದ ಮೂರು ಸ್ತಂಭಗಳು ಪೋಷಣೆ, ದೈಹಿಕ ವ್ಯಾಯಾಮ ಮತ್ತು ನಿದ್ರೆ. ಈ ಮೂರೂ ಪರಸ್ಪರ ಸಂಬಂಧ ಹೊಂದಿವೆ. ನೀವು ಚೆನ್ನಾಗಿ ನಿದ್ರೆ ಮಾಡದಿದ್ದರೆ, ನೀವು ಚೆನ್ನಾಗಿ ತಿನ್ನದಿರಬಹುದು. ಜನರು ಚೆನ್ನಾಗಿ ನಿದ್ರೆ ಮಾಡದಿದ್ದಾಗ ಆಹಾರದ ಹಂಬಲವನ್ನು ಹೊಂದಿರುತ್ತಾರೆ ಮತ್ತು ಅವರು ಕುಕೀ ನಂತಹ ಬಹಳಷ್ಟು ಕಾರ್ಬೋಹೈಡ್ರೇಟ್ಗಳು (ಕಾರ್ಬ್ಗಳು) ಇರುವ ಆಹಾರವನ್ನು ಹೆಚ್ಚಾಗಿ ಬಯಸುತ್ತಾರೆ. ಮತ್ತು ನೀವು ದಣಿದಿದ್ದಾಗ, ನೀವು… Read more: Why is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯ
- Benefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನSpread the loveBenefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನ ನಾವು ದಿನನಿತ್ಯದಲ್ಲಿ ಹೆಚ್ಚು ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಾದಾಮಿ ಪ್ರಮುಖವಾಗಿದೆ. ಬಾದಾಮಿಗಳು ಹೆಚ್ಚು ಪೌಷ್ಟಿಕಾಂಶಗಳಿಂದ ತುಂಬಿರುತ್ತವೆ ಮತ್ತು ಇದರ ಜೊತೆಗೆ ಫೈಬರ್, ಪ್ರೋಟೀನ್, ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನೀಷಿಯಂ, ತಾಮ್ರ ಮತ್ತು ರಂಜಕದ ಅತ್ಯುತ್ತಮ ಮೂಲವನ್ನು ಹೊಂದಿದೆ. Read this – Important points of health in kannada ಬಾದಾಮಿಯಿಂದ ತಯಾರಿಸಿದ ಹಾಲನ್ನು ಅತ್ಯಂತ ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ ಮತ್ತು ಬಾದಾಮಿಯನ್ನು… Read more: Benefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನ
- Tigers found dead – a mother and its cubs, found dead in M.M. Hills Wildlife SanctuarySpread the loveFive tigers, a mother and its cubs, found dead in M.M. Hills Wildlife Sanctuary; poisoning suspected ನಿನ್ನೆ (ಜೂನ್ 26, 2025) Karnataka ರಾಜ್ಯದ Male Mahadeshwara (MM) Hills ವನ್ಯಜೀವಿ ಅರಣ್ಯದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ: ಒಂದೇ ದಿನದಲ್ಲಿ ಒಂದೇ ಕುಟುಂಬದ 5 ಹುಲಿಗಳು – 1 ಹುಲಿ ಮತ್ತು ಅವಳ 4 ಮರಿಗಳು ಸಾವು — ಮೃತಪಟ್ಟಿವೆ. ಈ ಘಟನೆ ಕರ್ನಾಟಕದಲ್ಲಿ Project Tiger ಸ್ಥಾಪನೆಯಾದ ನಂತರದಿಂದ ಕಂಡ… Read more: Tigers found dead – a mother and its cubs, found dead in M.M. Hills Wildlife Sanctuary
- ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆSpread the loveನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ ಬೇಕಾಗುವ ಪದಾರ್ಥಗಳು… ನುಗ್ಗೆಕಾಯಿ- 4 ಕೊಬ್ಬರಿ- ಸ್ವಲ್ಪ ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು ಬಿಳಿ ಎಳ್ಳು- 1 ಚಮಚ ಸಾಸಿವೆ- ಸ್ವಲ್ಪ ಜೀರಿಗೆ-ಸ್ವಲ್ಪ ಕರಿಬೇವು-ಸ್ವಲ್ಪ ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು) ಈರುಳ್ಳಿ- 2 (ಉದ್ದುದ್ದಕ್ಕೆ ಹೆಚ್ಚಿದ್ದು) ಅರಿಶಿಣದ ಪುಡಿ- ಅರ್ಧ ಚಮಚ ಖಾರದಪುಡಿ- ಅರ್ಧ ಚಮಚ ದನಿಯಾ ಪುಡಿ- ಕಾಲು ಚಮಚ ಟೊಮೆಟೋ- 1 ಉಪ್ಪು- ರುಚಿಗೆ ತಕ್ಕಷ್ಟು ಎಣ್ಣೆ -ಸ್ವಲ್ಪ ಮಾಡುವ ವಿಧಾನ…… Read more: ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ