HomeLyricsHettavalu Yaramma Song Lyrics - ಹೆತ್ತವಳು ಯಾರಮ್ಮ | Jamindaru | M M...

Hettavalu Yaramma Song Lyrics – ಹೆತ್ತವಳು ಯಾರಮ್ಮ | Jamindaru | M M Keeravani

Hettavalu Yaramma Song Lyrics - ಹೆತ್ತವಳು ಯಾರಮ್ಮ 

Hettavalu Yaramma Song Lyrics – ಹೆತ್ತವಳು ಯಾರಮ್ಮ 

 

ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮಾ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮಾ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮಾ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮಾ
ಪ್ರಶ್ನೆ ಮೇಲೆ ಪ್ರಶ್ನೆ ಇರಲಿ ಸಾ..ವಿರ
ಈ ತಾಯಿ ಮಗುವಿಗಿಲ್ಲಾ ಅಂತರ
ಓಓಓಓಓಓಓಓಓಓಓಓ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮಾ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮಾ
ಕಾಸಿದ್ದರೆ ಕಟ್ಟಬಹುದು ರಾಜ್ಯವನ್ನೆ
ಇದ್ದಲ್ಲಿಯೇ ಕೊಳ್ಳಬಹುದು ಲೋಕವನ್ನೇ
ತಾಯಿ ಎದೆಯ ಹನಿಯು ಸಿಗುವುದೇ..ನಮ್ಮಾ
ಕೋಟಿಕೊಟ್ಟರೂ ಅದನು ತರುವರಾರಮ್ಮ
ಅವಳಾ ಮಡಿಲಸುಖ ದೊರೆತರೆ ಕೊನೆತನಕ
ಎಂಥ ಭಾಗ್ಯತಂದ ಈ ನಿನ್ನ ಬಾಳಿಗೆ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮಾ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮಾ
ಮಮತೆಯೇ ಅವಳಿಗೆ ಸಿರಿತನ
ಕರುಣೆಯೇ ಕರುಳಿನ ಗೆಳೆತನಾ
ದೇವರಿಗೂ ಅವಳೆ ತಾ.ನೆ ದೇ..ವರು
ಅವಳ ಸರಿಸಮ ಯಾರು ಕಾ..ಣರು
ಅವಳ ಪ್ರೀತಿಯಲಿ ಜಗವೇ ಬೆಳಗುವುದು
ಅಮ್ಮಾ ನಿನಕು ಮೊದಲು ಜಗದಲ್ಲಿ ಯಾರಮ್ಮಾ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮಾ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮಾ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments