Vijaya Vinayakane Song Lyrics – ವಿಜಯ ವಿನಾಯಕನೇ
ಗಜಮುಖನೆ
ಗೌರಿ ಸುತನೇ
ಷಣ್ಮುಖ ಸೋ..ದರನೇ…. ಏಏಏ
ರಜತಗಿರಿಗೊಡೆಯನ ಕುಮಾರನೆ
ರಜತಗಿರಿಗೊಡೆಯನ ಕುಮಾರನೆ
ವಿಜಯ ವಿನಾಯಕನೇ…ಏಏಏ….ಏಏಏ
ವಿಜಯ ವಿನಾ..ಯಕನೇ……
ವಿಜಯ ವಿನಾ..ಯಕನೇ
ಗಜಮುಖನೆ
ಕರುಣಾ…..ಸಾಗರನೇ
ವಿಜಯ ವಿನಾ..ಯಕನೇ
ಗಜಮುಖನೆ
ಕರುಣಾ…..ಸಾಗರನೇ
ಹರಿಹರ ಬ್ರಹ್ಮರು ಅನವರತ ಭಜಿಸುವ
ಹರಿಹರ ಬ್ರಹ್ಮರು ಅನವರತ ಭಜಿಸುವ
ಮೂಜಗದೊಡೆಯ ಗಣೇ…ಶನೇ
ಮೂಜಗದೊಡೆಯ ಗಣೇ…ಶನೇ
ವಿಜಯ ವಿನಾ..ಯಕನೇ……
ನೀನೆ ಮೊದಲು ನಿನ್ನಿಂದ ತಾನೆ
ಆರಂಭ ಜಗದಲೆಲ್ಲಾ
ಮೊದಲ ಪೂಜೆ ನಿನಗಾದ ಮೇಲೆ
ಇನ್ನೂಳಿದ ಪೂಜೆ ಎಲ್ಲಾ
ನೀನೆ ಮೊದಲು ನಿನ್ನಿಂದ ತಾನೆ
ಆರಂಭ ಜಗದಲೆಲ್ಲಾ
ಮೊದಲ ಪೂಜೆ ನಿನಗಾದ ಮೇಲೆ
ಇನ್ನೂಳಿದ ಪೂಜೆ ಎಲ್ಲಾ
ನೀನು ಹರಸಿದರೆ ಯಾವ ಕಾರ್ಯದಲೂ
ವಿಘ್ನವೆಂಬುದಿಲ್ಲಾ…..ಆ
ವಿಜಯ ವಿನಾ..ಯಕನೇ
ಗಜಮುಖನೆ
ಕರುಣಾ…..ಸಾಗರನೇ
ವಿಜಯ ವಿನಾ..ಯಕನೇ…..
ಸುಲಭ ಪೂಜೆಗೆ ಕರುಣೆಯಿಂದ
ನೀ ಬೇಗ ಒಲಿದು ಬರುವೆ
ಹುಲ್ಲು ಗರಿಕೆಯ ಹೂವಿನಂತೆ
ಸ್ವೀಕರಿಸಿ ವರವ ಕೊಡುವೆ
ಸುಲಭ ಪೂಜೆಗೆ ಕರುಣೆಯಿಂದ
ನೀ ಬೇಗ ಒಲಿದು ಬರುವೆ
ಹುಲ್ಲು ಗರಿಕೆಯ ಹೂವಿನಂತೆ
ಸ್ವೀಕರಿಸಿ ವರವ ಕೊಡುವೆ
ಪ್ರೇಮದಿಂದ ನೆನೆದವರ ಮನದಿ
ಸ್ಥಿರವಾಗಿ ಎಂದು ಇರುವೆ
ವಿಜಯ ವಿನಾ..ಯಕನೇ
ಗಜಮುಖನೆ
ಕರುಣಾ…..ಸಾಗರನೇ
ವಿಜಯ ವಿನಾ..ಯಕನೇ
ಗಜಮುಖನೆ
ಕರುಣಾ…..ಸಾಗರನೇ
ಹರಿಹರ ಬ್ರಹ್ಮರು ಅನವರತ ಭಜಿಸುವ
ಮೂಜಗದೊಡೆಯ ಗಣೇ…ಶನೇ
ವಿಜಯ ವಿನಾ..ಯಕನೇ……
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



