HomeNews|Dhurandhar 2 Power Start-ಧುರಂಧರ್ 2 ಮೊದಲಾರ್ಧ ವಿಮರ್ಶೆ |Kannada Folks

|Dhurandhar 2 Power Start-ಧುರಂಧರ್ 2 ಮೊದಲಾರ್ಧ ವಿಮರ್ಶೆ |Kannada Folks

Ranveer Singh starrer shows strong momentum till interval

Dhurandhar 2 Power Start-ಧುರಂಧರ್ 2 ಮೊದಲಾರ್ಧ ವಿಮರ್ಶೆ

ಧುರಂಧರ್​ 2 ಚಿತ್ರ ವಿಮರ್ಶೆ: ‘ಧುರಂಧರ್ 2’ ಸಿನಿಮಾ ವಿಶ್ವಾದ್ಯಂತ ಇಂದು (ಮಾರ್ಚ್ 28) ಪ್ರೀಮಿಯರ್ ಆಗಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಒಂದು ದಿನ ಮೊದಲೇ ಎಲ್ಲ ಕಡೆಗಳಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ ಸಿಕ್ಕಿದೆ. ಮೊದಲಾರ್ಧದಲ್ಲಿ ಏನೆಲ್ಲ ಇದೆ? ಆ ಬಗ್ಗೆ ಇಲ್ಲಿದೆ ವಿವರ. Dhurandhar 2' trailer release: Watch these 7 Ranveer Singh movies on  Netflix before the sequel hits the theatre

Read this : Rashmika Resumes Mysaa Shoot-ಮದುವೆ ನಂತರ ರಶ್ಮಿಕಾ ಕೆಲಸಕ್ಕೆ ಮರಳಿದರು

ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ತೆರೆಕಾಣುತ್ತಿದೆ. ಅದಕ್ಕೂ ಮೊದಲು ಅಂದರೆ ಇಂದು (ಮಾರ್ಚ್ 18) ಸಿನಿಮಾ ಪ್ರೀಮಿಯರ್ ಆಗಿದೆ. ಪ್ರೀಮಿಯರ್ ಶೋಗಳ ಟಿಕೆಟ್​​​ಗಳು ಭಾರೀ ಸಂಖ್ಯೆಯಲ್ಲಿ ಮಾರಾಟ ಆಗಿದೆ.  ಈ ಚಿತ್ರ ‘ಧುರಂಧರ್’ ಚಿತ್ರದ ಮುಂದುವರಿದ ಭಾಗ. ಈ ಸಿನಿಮಾ ಸೇಡಿನ ಕಥೆಯನ್ನು ಹೊಂದಿದೆ. ಹಾಗಾದರೆ, ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಯಾವ ಭಾಗ ಹೈಲೈಟ್ ಆಗಿದೆ? ಯಾವ ವಿಷಯವನ್ನು ಆದಿತ್ಯ ಧಾರ್ ಹೈಲೈಟ್ ಮಾಡಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ.

ಸಿನಿಮಾದ ಮೊದಲಾರ್ಧದ ವಿಶೇಷತೆಗಳೇನು?

* ‘ಧುರಂಧರ್’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆ ಆಗಿತ್ತು. ಅಲ್ಲಿಂದಲೇ ‘ಧುರಂಧರ್ 2’ ಸಿನಿಮಾ ಆರಂಭ ಆಗುತ್ತದೆ.

* ‘ಧುರಂಧರ್ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.

* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.

* ‘ಧುರಂಧರ್ 2’ ಸಿನಿಮಾದಲ್ಲಿ ಹಮ್ಜಾ ಅಲಿ ಜಸ್ಕಿರತ್ ಸಿಂಗ್ ರಂಗಿ ಪಾತ್ರದ ಹಿನ್ನೆಲೆಯೂ ಬಂದು ಹೋಗುತ್ತದೆ.

* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೆಚ್ಚಿಸುತ್ತದೆ.

* ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಹಾಗೂ ರಕ್ತ-ಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.

* ‘ಧುರಂಧರ್’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆ ಆಗಿತ್ತು. ಅಲ್ಲಿಂದಲೇ ‘ಧುರಂಧರ್ 2’ ಆರಂಭ ಆಗಲ್ಲ.

* ಜಸ್ಕಿರತ್ ಸಿಂಗ್, ಹಮ್ಜಾ ಆದ ಕಥೆಯಿಂದ‌ ಸಿನಿಮಾ ಆರಂಭ ಆಗುತ್ತದೆ. ಆತನ ನೋವಿನ ಕಥೆ ಕರುಳು ಹಿಂಡುತ್ತದೆ.

* ‘ಧುರಂಧರ್ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.

* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.

* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೆಚ್ಚಿಸುತ್ತದೆ.

* ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಹಾಗೂ ರಕ್ತ-ಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.

* ಬಡಾ ಸಾಬ್ ಕೂಡ ಬರುತ್ತಾನೆ. ಆತ ಯಾರು ಅನ್ನೋದು ಸಸ್ಪೆನ್ಸ್‌. ಸಿನಿಮಾ ಅಲ್ಲೇ ನೋಡಬೇಕು.

* ಸಿನಿಮಾದ ಇಂಟರ್‌ವಲ್ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೂಡ ಇದೆ.‌ ಅದೇನು ಎಂದು ಸಿನಿಮಾದಲ್ಲೇ ನೋಡಬೇಕು.

* ಕೆಲ ನೈಜ ಘಟನೆಗಳು ಕೂಡ ಇಲ್ಲಿ ಬಂದು ಹೋಗುತ್ತವೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments