HomeLyricsRe Re bhajarangi song lyrics - ರೇ ರೇ ಭಜರಂಗೀ | Jai Hanumantha

Re Re bhajarangi song lyrics – ರೇ ರೇ ಭಜರಂಗೀ | Jai Hanumantha

“ಭಕ್ತಿ ಮತ್ತು ಧೈರ್ಯವನ್ನು ಹೊಮ್ಮಿಸುವ ಕನ್ನಡದ ಜನಪ್ರಿಯ ಹಾಡು – ರೇ ರೇ ರೇ ಭಜರಂಗೀ”

Re Re bhajarangi song lyrics – ರೇ ರೇ ಭಜರಂಗೀ

ನಮ್ಮೂರ ಕಾಯೋ ದೊರೆಯೆ ನಿನಗೆ ಏನಿಂತ ಮಮಕಾರ
ಕಣ್ಣೀರಾ ಒರೆಸೋ ಪ್ರಭುವೇ
ನಿನಗೇ ಆ ದ್ಯಾವ್ರೇ ಜೊತೆಗಾರ್
ಸಾವಿರ ಜನ್ಮಾ ಬಂದಾಗು ಸಾಕುವ ನಾಯ್ಕಾ ನೀನಾಗು
ನಿನಗುಂಟು ನಾ ನಾ ವೇಷ, ನಿನ ಮಾತೇ ಘಂಠಾಗೊಷಾ
ಸೂರ್ಯಾ ಚಂದ್ರ ಹುಟ್ಟೊದಿಲ್ಲಾ
ನೀನು ಕೊಡದೆ ಸಂದೇಶಾ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗೀ…..
ಯೇ ರೇ ರೇ ರೇ ರೇ ಪುಣ್ಯಾತ್ಮ ನೀ ನಿಜವಾಗಿ
ಯೇ ರೇ ರೇ ರೇ ರೇ ರೇ ರೇ ರೇ ಭಜರಂಗೀ…..
ಯೇ ರೇ ರೇ ರೇ ರೇ ಶಿವನೆ ಸೋಲುವ ಶಿರಬಾಗಿ
ನಮ್ಮೂರ ಕಾಯೋ ದೊರೆಯೆ ನಿನಗೆ ಏನಿಂತ ಮಮಕಾರ
ಭಜರಂಗೀ ರೇ ಭಜರಂಗೀ ರೇ ಭಜರಂಗೀ ರೇ ಭಜರಂಗೀ ರೇ
ಹಸಿದವಗೆ ಕೈಯಾ ತುತ್ತನಿಟ್ಟು
ಪೊರೆಯೊ ತಾಯಿಯ ಗುಣದವನೂ….
ಗಥಿಯಗುಳಲು ತನ್ನಾ ಮುಗುಳು
ನಗುವನು ಲಾಲಿಸಿ ಉಣಿಸುವನು
ನೀಥಿ ಬೋದಿಸಿದ ಆ krishna ಇವನೇನವ್ವಾ
ಭಲ ಭೀಮನಿಗು ಬೆವರಿಳಿಸಿ ತೊಡೆ ತಟ್ಟುವಾ
ಹೆತ್ತವರಾ ರೀತಿ ಕನ್ಯಾಧಾನಾ
ಕುಂತಲಿಯೇ ಇವಗೇ ಸಿಂಹಾಷನಾ
ದಿಗ್ಗನೇಧ ಭಜರಂಗೀ ಗುಡುಗು
ಸಿಡಿಲೇ ಇವನ ನಿಲುವಗೀ
ಗಂಡೇದೆಯಾ ನ್ಯಾಯ ಗಂಡ್ಬೇರುಂಡನ ದ್ಯೇಯಾ,
ರೇ ರೇ ರೇ ರೇ ರೇ ರೇ ರೇ ರೇ ಭಜರಂಗೀ…..
ಇಡಿ ಭೂಮಿಯೆ ಡೋಲೂ ಇವನಾ ಹಾಡಿಗೆ ನಿಜವಾಗಿ
ತಿರು ತಿರುಗೋ ಭೂಮಿ ಕೈಯಾ
ಮುಗಿಯುವುದು ಭಜರಂಗೀಯ ಕರೆಗೇ
ಆಕಾಶದಲಿ ಹೋಲ ಉಳಬಹುದು ಭಜರಂಗೀಯಾ ನುಡಿಗೇ
ಇವ ಕಣ್ಣಿಟ್ಟ ಕಡೆಯಲ್ಲಾ ಹಸಿರಾ ನೇಲ
ಮಾತು ಕೊಟ್ಟಂತ್ತೇ ಕ್ಷಣದಿಂದ ಹಸಿವೇ ಇಲ್ಲಾ
ಗುಂಡಿಗೆಯಾ ಯಾವ ನಂಜು ಇಲ್ಲಾ,
ನಂಬಿದರೆ ಏಂದು ನರಕ ಇಲ್ಲಾ
ನೀ ದ್ಯಾವ್ರು ಕಣೋ ಭಜರಂಗೀ,
ನಗು ಮನಸು ನಿಂದು ಮಧರಂಗೀ
ಮೋಹಿಸೋರ್ಗೇ ಸಿಕ್ಷೇ ನೋವದೋರಿಗೇ ರಕ್ಷೇ
ಮಾನ ಪ್ರಾಣ ಧಾನ ಧ್ಯಾನ ಎಲ್ಲಾ ಇವನ ವರದಾನಾ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗೀ…..
ಯೇ ರೇ ರೇ ರೇ ರೇ ರುಣ ಕಾಣಿಸಿದಾ ಗುರುವಾಗಿ
ಯೇ ರೇ ರೇ ರೇ ರೇ ರೇ ರೇ ರೇ ಭಜರಂಗೀ…..
ಯೇ ರೇ ರೇ ರೇ ರೇ ಚರಿತೇ ನುಡಿವಾ ತಾ…..ಗಿ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments