Toxic Movie Kerala Release – ಟಾಕ್ಸಿಕ್ ಸಿನಿಮಾ ಕೇರಳದಲ್ಲಿ ಬಿಡುಗಡೆ
‘ಟಾಕ್ಸಿಕ್’ ಸಿನಿಮಾ ಬಗ್ಗೆ ಭಾರೀ ಕ್ರೇಜ್ ಸೃಷ್ಟಿ ಆಗಿದೆ. ಈ ಚಿತ್ರದ ಹಕ್ಕುಗಳನ್ನು ಖರೀದಿ ಮಾಡಲು ವಿವಿಧ ಸಂಸ್ಥಗಳು ಕಣ್ಣಿಟ್ಟಿವೆ. ಈ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲು ‘ಫಾರ್ಸ್ ಫಿಲ್ಮ್ಸ್’ ಮುಂದೆ ಬಂದಿದೆ. ಈಗ ಸಿನಿಮಾನ ಕೇರಳದಲ್ಲಿ ಹಂಚಿಕೆ ಮಾಡಲು ‘ಎ4 ಎಂಟರ್ಟೇನ್ಮೆಂಟ್ಸ್ ಮುಂದೆ ಬಂದಿದೆ. ಈ ಸಂಸ್ಥೆಯನ್ನು ಸಿವಿ ಸಾರಥಿ ಹಾಗೂ ಮುಕೇಶ್ ಮೆಹ್ತಾ ಮುನ್ನಡೆಸುತ್ತಿದ್ದಾರೆ. ಕೇರಳಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಇವರು ಪ್ಲ್ಯಾನ್ ಮಾಡ್ತಿದ್ದಾರೆ.
Read this – Toxic and Dhurandhar 2; 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ|Kannada Folks
‘ಎ4 ಎಂಟರ್ಟೇನ್ಮೆಂಟ್’ಗೆ ಕೇರಳದಲ್ಲಿ ‘ಪುಷ್ಪ 2’, ‘ಅನಿಮಲ್’, ‘ಲಿಯೋ’, ‘ಅವತಾರ್’ ರೀತಿಯ ದೊಡ್ಡ ಚಿತ್ರಗಳನ್ನು ಹಂಚಿಕೆ ಮಾಡಿದ ಅನುಭವ ಇದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಇವರು ರಿಲೀಸ್ ಮಾಡಲು ಪ್ಲ್ಯಾನ್ ನಡೆಸಿದ್ದಾರೆ. ಈ ಸಿನಿಮಾ ಹಕ್ಕನ್ನು ಇವರು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಾ ಇದೆ.
E4 Entertainment comes on board as the Kerala distributor of Yash’s #Toxic produced by KVN Productions and Monster Mind Creations, strengthening the film’s pan India rollout ahead of release on March 19th.#ToxicTheMovie#ToxicOnMarch19th @TheNameIsYash #Nayanthara… pic.twitter.com/fPJaOfhbol
— Saravanaravikumar (@Saravanaspb) February 23, 2026
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


