ಮೊದಲಿಗೆ ಯಾರು ಆ ಮಹಾ ಗ್ರಂಥ ರಚಿಸಿದ್ದು ?
ವೇದ ವ್ಯಾಸರೊ .. ಗಣಪತಿಯವರೋ ..
ಸ್ಥಳ , ವ್ಯಕ್ತಿ , ಪರಿಚಯ ಎಳೆಯಾಗಿ ಬಿಚ್ಚಿಡುವ ಲೇಖಕರು ಯಾರೇ ಆದರೂ ಅವರು ಸೋಲ್ಪ ಸ್ಪೂರ್ತಿ ಗಾದರೂ ಸನ್ನಿವೇಶ ಗಳಾದರೂ ನಡೆದಿರಬೇಕು.
ಯುಧಿಷ್ಟಿರ – ಮಹಾ ಆಡಳಿತಗಾರ
ಭೀಮ – ಸಾವಿರ ಆನೆಯ ಬಲ
ಅರ್ಜುನ – ಧನಂಜಯ
ನಕುಲ – ಸಹಸ್ರ ಸೇನಾ ಸಮಾನತ
ಸಹದೇವ – ಸಕಲ ಶಾಸ್ತ್ರ ಕಾಲ ಜ್ಞಾನಿ
ಇನ್ನು ಬೀಷ್ಮ,ದ್ರೋಣ,ವಿದುರ.ಕರ್ಣರ ಬಗ್ಗೆ ತಿಳಿಯದವರಿಲ್ಲ !
ಕಥೆಯಾಗಲಿ, ಗ್ರಂಥವಾಗಲಿ ಕಾಲಘಟ್ಟ ಗಳಲ್ಲಿ ಬದಲಾಗುತ್ತದೆ ಹಾಗೆಯೇ ಈ ಮಾಹಾ ಗ್ರಂಥದಲ್ಲಿ ಆದ ಬದಲಾವಣೆ ಏನು ?!
ಇದು ಕೇವಲ ಪಾತ್ರ ಸೃಷ್ಟಿ ಅಲ್ಲ .. ಅದರೆ ನಿಜವಾಗಿ ನಡೆದ ಘಟನೆಗಳು ಸ್ಪೂರ್ತಿ ಇದ್ದೆ ಇರುತ್ತದೆ .. ಏನದು ?
ನಿಮ್ಮ ಉತ್ತರ ತಿಳಿಸಿ …. ಮುಂದುವರಿದು
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ