ಕೇಳೋ ಮಾದೇವ – Shiva Shiva Lyrics – Ananya Bhat – Kannada and English
ಕೇಳೋ ಮಾದೇವ
ಮನ್ಸನಾ ಜೀವಾ
ನೀನುಡಿಸಿ ಆಡಕಾ
ಧಮರು ಆಗ್ಯಾವ
ಯಾಕ ಶಿವಲಿಂಗ
ನಡೆಸುತೀ ಹಿಂಗಾ
ಏನೆನು ಇಲ್ಲಯ್ಯ
ನಮ್ಮ ಕೈಯ್ಯಾಗ
ಎಡವಿಸೀ ತಾಲಾ
ಉರುಳಿಸೀ ದಾಳ
ನಡೆಸಿದೆ ಬಾಳ…
ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ
ಹರರ್ ಹರ ಹರ ಹರ ಹರ
ಹರ ಹರ ಹರ ಹರ
ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ
ಹರರ್ ಹರ ಹರ ಹರ ಹರ
ಹರ ಹರ ಹರ ಹರ
ಕೇಳೋ ಮಾದೇವ
ಮನ್ಸನಾ ಜೀವಾ
ನೀನುಡಿಸಿ ಆಡಕಾ
ಧಮರು ಆಗ್ಯಾವ
ನಾ ಹೂವು ಹಣ್ಣು ತಂದೆ
ಕಣ್ಣೀರು ನೀನು ತಂದೆ
ನಾನೂ ಅಲ್ಲಲ್ಲಿ
ತಾಂತಾನೆ ಬಂತಲ್ಲೊ
ನೀನು ನಗಬೋದಾ?
ನಾನಾಗಿ ಅಳಬೋದಾ?
ಹೇ ಶಿವಾ… ಜೀವವಾ
ಕಾಡುತೀ ಯಾಕೋ ಶಿವಾ
ಕನಸು ಒಡೆಯವಾ…
ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ
ಹರ ಹರ ಹರ…
Read this also – Mahadeshwara Kannada Songs Lyrics
English lyrics
Kelo maadevaa
Mansana jeevaa
Neenudisi aadaakaa
Dhamaru aagyaava
Yaaka shivalingaa
Nadesutee hingaa
Enenu illayya
Namma kaiyyaaga
Edavisee taalaa
Urulisee daala
Nadesidee baalaa…
Shiva shiva shiva shiva
Harar hara hara hara hara
Hara hara hara hara hara
Shiva shiva shiva shiva
Shiva shiva shiva shiva
Harar hara hara hara hara
Hara hara hara hara hara
Kelo maadevaa
Mansana jeevaa
Neenudisi aadaakaa
Dhamaru aagyaava
Naa huvu hannu tande
Kanneeru neenu tande
Naanu alalillo
Tantaane bantallo
Neenu nagaboda?
Naanaagi alabodaa?
Hey shiva… Jeevavaa
Kaadutee yaako shiva
Kanasu odedaavaa…
Shiva shiva shiva shiva
Shiva shiva shiva shiva
Hara hara hara…
Mungondada Madeshwara full song /madappa songs – ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
Obbane Obbane Sri Manjunatha Songs Lyrics – ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
Brahma Murari full Shiva Song Lyrics – ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ ನಿರ್ಮಲ ಭಾಶಿತ ಶೋಬಿತ ಲಿಂಗಂ
ಹರ ಹರ ಶಂಭೋ ಶಂಭೋ ಶಂಭು ಶಿವ ಮಹದೇವ – Hara Hara Shambhu Full song Lyrics kannada and English