Elli Hanumano Alli Ramanu Lyrics
Album: Elli Hanumano Alli Ramanu
Genre: Devotional
Music: Upendra Kumar
Lyrics: Chi. Udayashankar
Singer: Dr Rajkumar
ಎಲ್ಲಿ ಹನುಮನೋ ಅಲ್ಲಿ ರಾಮನೂ
ಎಲ್ಲಿ ಹನುಮನೋ ಅಲ್ಲಿ ರಾಮನೂ
ಎಲ್ಲಿ ರಾಮನೋ ಅಲ್ಲಿ ಹನುಮನು
ಎಲ್ಲಿ ಹನುಮನೋ ಅಲ್ಲಿ ರಾಮನೂ
ರಾಮನ ಉಸಿರೆ ಹನುಮ
ರಾಮನ ಉಸಿರೆ ಹನುಮ
ಹನುಮಾನ ಪ್ರಾಣವೇ ರಾಮ
ಎಲ್ಲಿ ಹನುಮನೋ ಅಲ್ಲಿ ರಾಮನೂ
ಎಲ್ಲಿ ಹನುಮನೋ ಅಲ್ಲಿ ರಾಮನೂ
ಎಲ್ಲಿ ರಾಮನೋ ಅಲ್ಲಿ ಹನುಮನು
ಎಲ್ಲಿ ಹನುಮನೋ ಅಲ್ಲಿ ರಾಮನೂ
ಎಲ್ಲಿ ನೆನೆದರು ಅಲ್ಲಿಯೇ ಇರುವನು
ಎಲ್ಲಿ ನೆನೆದರು ಅಲ್ಲಿಯೇ ಇರುವನು
ಎಲ್ಲಿ ಕರೆದರು ಅಲ್ಲಿ ಬರುವನು
ಎಲ್ಲಿ ನೆನೆದರು ಅಲ್ಲಿಯೇ ಇರುವನು
ಎಲ್ಲಿ ಕರೆದರು ಅಲ್ಲಿ ಬರುವನು
ನೆರಳಿನಂತೇ ಬಲಿಯಿರುವನು
ನೆರಳಿನಂತೇ ಬಲಿಯಿರುವನು
ಕರುಣೆಯಿಂದ ಸುಖ ಶಾಂತಿ
ನೀಡುವ ಮುಖ್ಯ ಪ್ರಾಣ
ಎಲ್ಲಿ ಹನುಮನೋ ಅಲ್ಲಿ ರಾಮನೂ
ಎಲ್ಲಿ ರಾಮನೋ ಅಲ್ಲಿ ಹನುಮನು
ಎಲ್ಲಿ ಹನುಮನೋ ಅಲ್ಲಿ ರಾಮನೂ
ಮಂತ್ರ ಕೇಳು ತಂತ್ರ ಕೇಳು
ಮಂತ್ರ ಕೇಳು ತಂತ್ರ ಕೇಳು
ಸ್ತೋತ್ರ ಮಾಡುತ ತನ್ನ ಹೋಗಲು ಯೇನನು
ಮಂತ್ರ ಕೇಳು ತಂತ್ರ ಕೇಳು
ಸ್ತೋತ್ರ ಮಾಡುತ ತನ್ನ ಹೋಗಲು ಯೇನನು
ಪ್ರೇಮದಿಂದ ನೀ ಕರೆಯೇ ಬರುವನು
ಪ್ರೇಮದಿಂದ ನೀ ಕರೆಯೇ ಬರುವನು
ಭಕ್ತನೋಬ್ಬನೆ ಅವನ ಗೆಲುವನು ಎಂದೆಂದು
ಎಲ್ಲಿ ಹನುಮನೋ ಅಲ್ಲಿ ರಾಮನು
ಎಲ್ಲಿ ರಾಮನೋ ಅಲ್ಲಿ ಹನುಮನು
ಎಲ್ಲಿ ಹನುಮನೋ ಅಲ್ಲಿ ರಾಮನು
ಸ್ಮರಣೆ ಮಾತ್ರದಿ ಮನದಿ ಬೆರೆವನು
ಸ್ಮರಣೆ ಮಾತ್ರದಿ ಮನದಿ ಬೆರೆವನು
ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು
ಸ್ಮರಣೆ ಮಾತ್ರದಿ ಮನದಿ ಬೆರೆವನು
ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು
ಶಾಂತಿ ಕೊಡುವನು ನೆಮ್ಮದಿಯ ತರುವನು
ಶಾಂತಿ ಕೊಡುವನು ನೆಮ್ಮದಿಯ ತರುವನು
ಮನಸಿಗೆ ಮಹದಾನಂದ ನೀಡುವ ಮುಖ್ಯ ಪ್ರಾಣ
ಎಲ್ಲಿ ಹನುಮನೋ ಅಲ್ಲಿ ರಾಮನು
ಎಲ್ಲಿ ರಾಮನೋ ಅಲ್ಲಿ ಹನುಮನು
ಎಲ್ಲಿ ಹನುಮನೋ ಅಲ್ಲಿ ರಾಮನು
ರಾಮನ ಉಸಿರೇ ಹನುಮ
ರಾಮನ ಉಸಿರೇ ಹನುಮ
ಹನುಮಾನ ಪ್ರಾಣವೇ ರಾಮ
ಎಲ್ಲಿ ಹನುಮನೋ ಅಲ್ಲಿ ರಾಮನು
ಎಲ್ಲಿ ರಾಮನೋ ಅಲ್ಲಿ ಹನುಮನು
ಎಲ್ಲಿ ಹನುಮನೋ ಅಲ್ಲಿ ರಾಮನು