ಕನ್ನಡ ಫೊಕ್ಸ್

ಗುಬ್ಬಚ್ಚಿ-ಕಣ್ಣಿಗೆ ಕಾಣದಾಗಿವೆ/ ಅವ್ವನ ಬಾಯಿಂದ ಕೇಳಿದ ನೆನಪು

ಗುಬ್ಬಚ್ಚಿ

ಬೆಳಗಾಗುತ್ತಿದಂತೆ ಚಿವ್ ಚಿವ್ ಎಂದು ಮನೆಯಂಗಳಕ್ಕೆ ಬಂದು ಅಕ್ಕಿ-ಕಾಳುಗಳನ್ನು ಹೆಕ್ಕಿ ಪುರ್ರನೆ ಹಾರಿ ಹೋಗುತ್ತಿದ್ದವು.

ವಿಶ್ವದ ಹೆಚ್ಚಿನ ಭಾಗಗಳಲ್ಲಿ ಕಂಡುಬರುವ ಗುಬ್ಬಚ್ಚಿ ಕುಟುಂಬ ಪ್ಯಾಸೆರಿಡೆ ಪಕ್ಷಿಯಾಗಿದೆ. ಇದು ಒಂದು ಸಣ್ಣ ಹಕ್ಕಿಯಾಗಿದ್ದು, ಇದು 16 ಸೆಂ.ಮೀ (6.3 ಇಂಚು) ಉದ್ದ ಮತ್ತು 24–39.5 ಗ್ರಾಂ, 0.85–1.39  ದ್ರವ್ಯರಾಶಿಯನ್ನು ಹೊಂದಿರುತ್ತದೆ.

 

 

ಅವುಗಳ ಗುಂಪನ್ನು ನೋಡಿ ಅವ್ವ ಒಳಗಿಂದ ಹಿಡಿ ಅಕ್ಕಿಯ ತಂದು ಮುಂದೆ ಎರಚಿದರೆ ಗಾಬರಿಯಿಂದ ನೋಡುತ್ತಾ ಒಂದೊಂದೇ ಸಾಲಾಗಿ ಬಂದು ಆಯ್ದು ತಿನ್ನಲು ಶುರು ಮಾಡುತ್ತಿದ್ದವು.

ಕೆಲವು ಪ್ರಭೇದಗಳು ನಗರಗಳ ಸುತ್ತಲೂ ಆಹಾರಕ್ಕಾಗಿ ಹರಿದಾಡುತ್ತವೆ ಮತ್ತು ಪಾರಿವಾಳಗಳಂತೆಯೇ, ಸಣ್ಣ ಪ್ರಮಾಣದಲ್ಲಿ ವಾಸ್ತವಿಕವಾಗಿ ಯಾವುದನ್ನಾದರೂ ತಿನ್ನುತ್ತವೆ.

ಇದನ್ನು ಓದಿ :  ದೀಪಾವಳಿ ಬಂದಾಗಲೆಲ್ಲ ನೆನಪಾಗುತ್ತಾಳೆ – ಮಾತೆ ಆಡದೆ ಹೋದ ಚೆಲುವೆ/ ಅರುಣನ ಮೊದಲ ಬೇಟಿ .

ಈ ಕೆಲಸ ಗುಬ್ಬಚ್ಚಿಗಳಿಗಿ ರೂಡಿಯಾಗಿತ್ತೇನೋ ಎಂಬಂತೆ ದಿನಬಂದು ಅವ್ವ ಹೋರಗೆ ಬರಲು ಕಾದು ಕುಳಿತಿರುತ್ತಿದ್ದವು. ಒಮ್ಮೊಮ್ಮೆ ಈ ಸೌಜನ್ಯ ಮನುಜನಲ್ಲಿ ಇಲ್ಲವಲ್ಲ ಎಂದುದನ್ನ ಅವ್ವನ ಬಾಯಿಂದ ಕೇಳಿದ ನೆನಪು.

ನಾವು ಮಕ್ಕಳಿರುವಾಗ ಅವುಗಳ ಬಗ್ಗೆ ಕುತೂಹಲ ಹೆಚ್ಚಾಗಿ ಅವುಗಳ ಓಟ -ಆಟಗಳನ್ನುಹಿಂಬಾಲಿಸಿ, ಗೂಡು ಕಂಡುಹಿಡಿದು ಅಲ್ಲೀಯೇ ಅವುಗಳಿಗೆ ಊಟ ನೀಡಿ, ಮೊಟ್ಟೆ ಹಿಡುವುದರಿಂದ ಮರಿಮಾಡಿ, ಪುಕ್ಕ ಬಂದು ಹಾರಿಹೊಗುವ ವರೆಗೂ ನೋಡಿ ಸಂತಸ ಪಡುತ್ತಿದ್ದೆವು.

ಮುಂದುವರಿಯುದು………..

Welcome To Email Subscribers

  ನಮನ

   

  Kannada Folks
  ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
  https://kannadafolks.in

  Leave a Reply

  Your email address will not be published. Required fields are marked *