ಮನರಂಜನೆ

ಕಿರಾತಕ ಶೂಟಿಂಗ್ ಮುಗಿದಿದೆ- ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ.

ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಮುಗಿಸಿದ್ದ ಯಶ್ ‘ಮೈ ನೇಮ್ ಈಸ್ ಕಿರಾತಕ’ ಎಂಬ ಹೊಸ ಪ್ರಾಜೆಕ್ಟ್ ಆರಂಭಿಸಿದರು. ಇದು ಕಿರಾತಕ ಸೀಕ್ವೆಲ್ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟುಕೊಂಡಿತು.

ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿ ಬಂದಿದ್ದ ಕಿರಾತಕ ಸಿನಿಮಾ ದೊಡ್ಡ ಹಿಟ್ ಆಗಿತ್ತು.ಕಿರಾತಕ ಚಿತ್ರಕ್ಕೂ ಮೊದಲು ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ.

ಈ ಚಿತ್ರಕ್ಕೆ ನಾಯಕ ರಾಕಿಂಗ್ ಸ್ಟಾರ್ ಯಶ್ ಅಲ್ಲ.!

ಯಶ್ ನಟನೆಯ ಕಿರಾತಕ ಸಿನಿಮಾ ನಿರ್ದೇಶನ ಮಾಡಿದ್ದ ಪ್ರದೀಪ್ ರಾಜ್ ಡೈರೆಕ್ಷನ್‌ನಲ್ಲಿ ‘ಕಿರಾತಕ-2’ ಚಿತ್ರೀಕರಣ ಮುಕ್ತಾಯವಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಆದ್ರೆ, ಈ ಚಿತ್ರಕ್ಕೆ ನಾಯಕ ರಾಕಿಂಗ್ ಸ್ಟಾರ್ ಯಶ್ ಅಲ್ಲ.
ಕಿರಾತಕ 2 ಸಿನಿಮಾ ಅಂದಾಕ್ಷಣ ಯಶ್ ಅವರೇ ನಾಯಕ ಎಂದುಕೊಂಡಿದ್ದವರಿಗೆ ಇದು ಆಶ್ಚರ್ಯ ತರಬಹುದು.ಆದ್ರೆ, ಈ ಚಿತ್ರಕ್ಕೆ ನಾಯಕ ರಾಕಿಂಗ್ ಸ್ಟಾರ್ ಯಶ್ ಅಲ್ಲ.


ಕಿರಾತಕ 2 ಸಿನಿಮಾ ಅಂದಾಕ್ಷಣ ಯಶ್ ಅವರೇ ನಾಯಕ ಎಂದುಕೊಂಡಿದ್ದವರಿಗೆ ಇದು ಆಶ್ಚರ್ಯ ತರಬಹುದು. ವಿಭಿನ್ನ ಪಾತ್ರಗಳು ಹಾಗೂ ಖಳನಾಯಕನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಯಶ್ ಶೆಟ್ಟಿ ಕಿರಾತಕ 2 ಸಿನಿಮಾ ಮುಗಿಸಿದ್ದಾರೆ.

ಯಶ್ ನಟನೆಯ ಕಿರಾತಕ ಸಿನಿಮಾ ನಿರ್ದೇಶನ ಮಾಡಿದ್ದ ಪ್ರದೀಪ್ ರಾಜ್ ಡೈರೆಕ್ಷನ್‌ನಲ್ಲಿ ‘ಕಿರಾತಕ-2’ ಚಿತ್ರೀಕರಣ ಮುಕ್ತಾಯವಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಆ ದೃಶ್ಯ ಸೇರಿದಂತೆ,ಕೆಜಿಎಫ್, ಸೂಜಿದಾರ ಹಲವು ಚಿತ್ರಗಳಲ್ಲಿ ಯಶ್ ಶೆಟ್ಟಿ ನಟಿಸಿದ್ದಾರೆ.

ಮೈ ನೇಮ್ ಈಸ್ ಕಿರಾತಕ

ಅಂದ್ಹಾಗೆ, ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದ ‘ಮೈ ನೇಮ್ ಈಸ್ ಕಿರಾತಕ’ ಚಿತ್ರಕ್ಕೂ ಯಶ್ ಶೆಟ್ಟಿ ನಟನೆಯ ಕಿರಾತಕ 2 ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಿನಿಮಾ ಬೇರೆ ಆ ಸಿನಿಮಾ ಬೇರೆ. ಆದ್ರೆ, ನಿರ್ದೇಶಕರು ಮಾತ್ರ ಅವರೇ.

ಈ ಸಿನಿಮಾವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಮೇಲೆ ಸಂಪೂರ್ಣವಾಗಿ ಫೋಕಸ್ ಮಾಡಿದ್ದಾರೆ.

ಇದು ಕಿರಾತಕ ಸೀಕ್ವೆಲ್ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟುಕೊಂಡಿತು. ಮೊದಲ ಹಂತದ ಚಿತ್ರೀಕರಣ ಸಹ ನಡೆದಿತ್ತು. ಅಷ್ಟೊತ್ತಿಗೆ ಕೆಜಿಎಫ್ ತೆರೆಕಂಡು ನಿರೀಕ್ಷೆ ಮೀರಿದ ಸಕ್ಸಸ್ ಪಡೆದುಕೊಳ್ತು.

ಚಾಪ್ಟರ್ 2 ಮುಗಿದ ಮೇಲೆ ಕಿರಾತಕ ಮತ್ತೆ ಆರಂಭಿಸಬಹುದು ಎಂಬ ನಿರೀಕ್ಷೆ ಇದೆ. ಆದ್ರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

 

2 Replies to “ಕಿರಾತಕ ಶೂಟಿಂಗ್ ಮುಗಿದಿದೆ- ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ.

Leave a Reply

Your email address will not be published. Required fields are marked *