HomeLyricsTunturu Alli Neera Haadu- kannada ತುಂತುರು ಅಲ್ಲಿ ನೀರ ಹಾಡು

Tunturu Alli Neera Haadu- kannada ತುಂತುರು ಅಲ್ಲಿ ನೀರ ಹಾಡು

Spread the love

Tunturu Alli Neera Haadu 

ತುಂತುರು ಅಲ್ಲಿ ನೀರ ಹಾಡು

ಕಂಪನ ಇಲ್ಲಿ ಪ್ರೀತಿ ಹಾಡು

ತುಂತುರು ಅಲ್ಲಿ ನೀರ ಹಾಡು

ಕಂಪನ ಇಲ್ಲಿ ಪ್ರೀತಿ ಹಾಡು

ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ

ನನ್ನ ತುಂಬು ಹೃದಯ ನೀ ತುಂಬಿದೆ

ನಿನ್ನ ಈ ತುಂಬು ಪ್ರೀತಿಯನು

ಕಣ್ಣ ಹಾಡಂತೆ ಕಾಯುವೆನು

ತುಂತುರು ಅಲ್ಲಿ ನೀರ ಹಾಡು

ಕಂಪನ ಇಲ್ಲಿ ಪ್ರೀತಿ ಹಾಡು ||

Jai bajarangi lyrics in kannada ; ಜೈ ಜೈ ಜೈ ಭಜರಂಗಿ – Bhajarangi Kannada Movie Songs

 

ಗಗನದ ಸೂರ್ಯ ಮನೆ ಮೇಲೆ

ನೀ ನನ್ನ ಸೂರ್ಯ ಹಣೆ ಮೇಲೆ

ಚಿಲಿಪಿಲಿ ಹಾಡು ಎಲೆ ಮೇಲೆ

ನಿನ್ನ ಪ್ರೀತಿ ಹಾಡು ಎದೆ ಮೇಲೆ

ಗಾಳಿ ಗಾಳಿ ತಂಪು ಗಾಳಿ

ಊರ ತುಂಬ ಇದೆಯೋ

ನಿನ್ನ ಹೆಸರ ಗಾಳಿಯೊಂದೆ

ನನ್ನ ಉಸಿರಲ್ಲಿದೆಯೋ

ನಮ್ಮ ಪ್ರೀತಿ ಬೆಳಗೋ ಇತಿಹಾಸವು

ನಿನ್ನ ಸಹಚಾರವೇ ಚೈತ್ರ

ಅಲ್ಲಿ ನನ್ನ ಇಂಚರ ಅಮರ ॥೧॥

Bharata bhoomi nanna thayi lyrics in Kannada and English ; ಭರತ ಭೂಮಿ ನನ್ನ ತಾಯಿ ; Patriotic Song

ತುಂತುರು ಅಲ್ಲಿ ನೀರ ಹಾಡು

ಕಂಪನ ಇಲ್ಲಿ ಪ್ರೀತಿ ಹಾಡು

ಚೆಲುವನೆ ನಿನ್ನ ಮುಗುಳು ನಗೆ

ಹಗಲಲು ಶಶಿಯು ಬೇಡುವನು

ರಸಿಕನೆ ನಿನ್ನ ರಸಿಕತೆಗೆ

ಮದನನು ಮರುಗಿ ಸೊರಗುವನು

ತಾಯಿ ತಂದೆ ಎಲ್ಲ ನೀನೆ

ಯಾಕೆ ಬೇರೆ ನಂಟು

ಸಾಕು ಎಲ್ಲ ಸಿರಿಗಳ ಮೀರೋ

ನಿನ್ನ ಪ್ರೀತಿ ಗಂಟು

ಜಗವೆಲ್ಲ ಮಾದರಿ ಈ ಪ್ರೇಮಕೆ

ನನ್ನ ಎದೆಯಾಳೋ ಧಣಿ ನೀನೆ

ನಿನ್ನ ಸಹಚಾರಿಣಿ ನಾನೇ ॥೨॥

Mahabharata Title Song Lyrics in Kannada &; E Kathe Sangramaavu

ತುಂತುರು ಅಲ್ಲಿ ನೀರ ಹಾಡು

ಕಂಪನ ಇಲ್ಲಿ ಪ್ರೀತಿ ಹಾಡು

ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ

ನನ್ನ ತುಂಬು ಹೃದಯ ನೀ ತುಂಬಿದೆ

ನಿನ್ನ ಈ ತುಂಬು ಪ್ರೀತಿಯನು

ಕಣ್ಣ ಹಾಡಂತೆ ಕಾಯುವೆನು

ನಿನ್ನ ಈ ತುಂಬು ಪ್ರೀತಿಯನು

ಕಣ್ಣ ಹಾಡಂತೆ ಕಾಯುವೆನು

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×