HomeNewsEntertainmentThayiya appuge - ತಾಯಿಯ ಅಪ್ಪುಗೆ ; Ulidavaru Kandanthe -ಉಳಿದವರು ಕಂಡಂತೆ - Song

Thayiya appuge – ತಾಯಿಯ ಅಪ್ಪುಗೆ ; Ulidavaru Kandanthe -ಉಳಿದವರು ಕಂಡಂತೆ – Song

RIshab Shetty Emotional Song

Thayiya appuge – ತಾಯಿಯ ಅಪ್ಪುಗೆ; Ulidavaru Kandanthe

tayiya appuge, satrted carrier - YouTube

ಕಣ್ಣಾ ಮುಚ್ಚೆ ಮಡಿಲ ಆಚೆ
ದಾಟಿ ಹೋದೆ ಬೆಳಕನ್ನು
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು
ಒಳಗಿದೆ ಕೈ ಬೆರಳು
ಕೈ ತುತ್ತನು ನೀ ಮರೆಯಲು
ನಾ ಜೀಕಿ ಹೋದೆ

ನಾ ಹಾರಿರೋ ಈ ಬಾನು
ಅಮ್ಮಾ…ಆಆ ಈ ಜೀವ ನಿಂತಿದೆ
ಉಸಿರಾಟ ಸಾಗಿದೆ
ಕಾರಣವ ನಾ ನಿನಗೆ ಹೇಗೆ ಹೇಳಲೇ

ಹೇಳದೆನೆ ಸರಿದೇನು
ಕೆಂಪು ಇರೋ ಈ ಮುಗಿಲನೂ
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು

ಬೆಳೆದ ಮರವೊಂದು ತನ್ನ ಬೇರನ್ನ
ತಾನೇ ಕಾಣ ಬಯಸಿದೆ
ಮುಗಿಲ ಕಾಣುವ ಹಕ್ಕಿ ಮರಿಯೊಂದು
ತಾಯಿಯ ಗೂಡನು ಹರಸಿದೆ
ಹುಟ್ಟ ಹೆಜ್ಜೆ ಸುಳಿವು
ನೀ ಕಂಡರೆ ಉಳಿವು
ಮತ್ತೆ ಗರ್ಭಕೆ ಹೋಗೋ ಬೇಡಿಕೆ
ಪ್ರಸವಾ ಬೇನೆ ಇರದ
ಜನುಮಾ ನನಗೆ
ಹುಡುಕಿದೆ ಹೆತ್ತ ಕಂಗಳು
ಸ್ವರ ಸೇರಲು ಮನ ಮುಗಿಲು
ನಾ ಜಿನುಗಿ ಬಂದೇ..ಎಎಎ

ತಾಯಿಯ ಅಪ್ಪುಗೆ ಬೆಳೆದ ಮರವಾಗಿ
ನಿಂತರೆ ತಲೆ ಬಾಗಿ
ಈ ಭೂಮಿ ಮೀಟಿ ಸ್ವರ್ಗವನ್ನೇ
ಮತ್ತೆ ಚಿಗುರಿಸಿದೆ
ಹಕ್ಕಿಗೆ ಬಾನಾಗಿ ಹಾರಲು ವರವಾಗಿ
ಮಡಿಲಲ್ಲಿ ಆಗಸ ತೋರಿತು ನಿನ್ನಾ
ಮಮತೆಯಾ ವರವಾಗಿ

ಬೇಡ ಈ ಹೊತ್ತಿಗೆ
ಕೈ ಬೆರಳಿನಾ ತುತ್ತಿಗೆ
ಆ ದೇವರಿಗೆ ಶರಣು
ಆಆಆಆಆಆಆಆ

Follow Us

> Facebook 

> Twitter  

kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments