ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ – ಹೃದಯ ಹಾಡಿತು
ಹೃದಯ ಹಾಡಿತು (1991) – ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಾಡಿದವರು: ಎಸ್.ಪಿ.ಬಿ.
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಹರಸುವೆನು ಪ್ರೀತಿಯಲಿಂದು ಸುಖವಾಗಿ ಬಾಳು
ಹರಸುವೆನು ಪ್ರೀತಿಯಲಿಂದು ಸುಖವಾಗಿ ಬಾಳು
ಬದುಕಿನಲಿ ಸಂತಸ ತರುವ ಸವಿಮಾತೆ ಕೇಳು
ಕನಸಲ್ಲು ನೋಯದ ಹಾಗೆ ಎಂದೆಂದು ಬಾಡದ ಹಾಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ನಯನಗಳು ಹೀಗೆಯೆ ಎಂದೂ ಹೊಸ ನೋಟ ನೋಡಿ
ನಯನಗಳು ಹೀಗೆಯೆ ಎಂದೂ ಹೊಸ ನೋಟ ನೋಡಿ
ಮನಸಿನಲಿ ಸಂಭ್ರಮ ತುಂಬಿ ಹೊಸ ಗೀತೆ ಹಾಡಿ
ಧ್ರುವತಾರೆ ಮಿನುಗುವ ಹಾಗೆ ನೀ ಬಾಳ ಬಾನಲಿ ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
Read more here
Naliyutha Hrudaya Haadanu Haadide song in kannada
Naliyutha Hrudaya Haadanu Haadide song in kannada
Kadalige Ondu Kone Ide Indrajith Movie Lyrical Song in kannada ಕಡಲಿಗೆ ಒಂದು ಕೊನೆಯಿದೆ
Hey Navile Hennavile Kalavida Song in kannada ಹೇ ನವಿಲೇ ಹೆಣ್ಣವಿಲೇ