ಆಟ - ಪಾಠ

ದೀಪಾವಳಿ ಬಂದಾಗಲೆಲ್ಲ ನೆನಪಾಗುತ್ತಾಳೆ – ಮಾತೆ ಆಡದೆ ಹೋದ ಚೆಲುವೆ/ ಅರುಣನ ಮೊದಲ ಬೇಟಿ

ಅರುಣ ಎಂಟನೇ ತರಗತಿ “ಬಿ” ಸೆಕ್ಷನ್ ತುಂಬಾ ತರಲೆ,ತುಂಟ,ಮಾತಿನಲಿ ಬಂಟ. ಸ್ವಲ್ಪ ನಾಚಿಕೆ ಆದರೂ ಟೀಚರ್ ಗಳಿಗೆ ಇವನೋಬ್ಬ ಪೀಡೆ. ಆದರೂ ಎಲ್ಲರಿಗೂ ಇಷ್ಟ ಆಗೊ ಹುಡುಗ. ಏಕೆಂದರೆ ಒದಿನಲ್ಲಿ ಮುಂದೆ ಇರೋದರ ಜೋತೆಗೆ ಎಲ್ಲರಮುಖದಲ್ಲೂ ನಗು ತರಿಸುವ ಮಹಾ ಮಹಿಮ. ಹೋಳಿ ಹಬ್ಬಕ್ಕೆ ಬಣ್ಣ ಎರಚುವುದು, ಯಾಗಾದಿಲ್ಲಿ ಹೋಳಿಗೆ ಕದಿಯುವುದು, ದೀಪಾವಳಿಯಲ್ಲಿ ಪಠಾಕಿ ಹೋಡೆಯುವುದು ಮತ್ತು ಕ್ರಿಸ್ ಮಸ್ ಗೆ ಗಿಫ್ಟ್ ಬದಲಾಸುವುದು ಈ ಅರುಣನಿಗೆ ವಾಡಿಕೆಯ ಕೆಲಸ. ಅದೆಷ್ಟು ಬಾರಿ ಬುದ್ದಿ ಹೇಳಿದರೂ ಮತ್ತೆ […]