ಜನಪದ

ಕರಡಿ ಕುಣಿತ – ಕೊರುಗುವ ಮನುಜನ ಮನೆ ಕಾಯುತ ಮಲುಗುವ ಜಾಂಬುವಂತ/ ಕಥೆ ಅರ್ಧಕ್ಕೆ ನಿಂತ ವ್ಯಥೆ !

ಹಾ ಈ ಹೆಸರು ಕೇಳಿದಾ ತಕ್ಷಣ ನಮಗೆ ಬೇಂದ್ರೆಯವರ ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು ಕಂಬಳಿ ಹೊದ್ದಾವಾ ಬಂದಾನ. ಗುಣುಗುಣು ಗುಟ್ಟುತ, ಕಡಗವ ಕುಟ್ಟುತ ಕರಡಿಯನಾಡಿಸುತ ನಿಂದಾನ. ಎಂಬ ಕರಡಿ ಕುಣಿತ ಪದ್ಯದ ಸಾಲು ನೆನಪಾಗೊದು ಸಹಜ ಆದರೆ ಇದು ಬೇರೆಯದ್ದೇ ಕಥೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕರಡಿ ಸಾಕುವುದು ಹಾಗೂ ಪಳಗಿಸುವುದು ಶಿಕ್ಷಾರ್ಹ ಅಪರಾಧ.ಆದರೆ ಸುಮಾರು ವರ್ಷಗಳ ಹಿಂದೆ ಪಾರಂರಿ ಜನಪಂಗಡ ಇದನ್ನೆ ತಮ್ಮ ಕುಲ ಕಸುಬಾಗಿಸಿಕೊಂಡಿದ್ದರು. ! ಆಗ ಊರಿಂದ ಊರಿಗೆ ಅಲೆಯುತ್ತಾ, “ಬನ್ನಿ […]