Sri Chakradarege – ಚಕ್ರಧಾರಿಗೆ – ಸ್ವಾತಿ ಮುತ್ತು
ಸ್ವಾತಿ ಮುತ್ತು (2003) ಶ್ರೀ ಚಕ್ರಧಾರಿಗೆ
ಸಂಗೀತ : ರಾಜೇಶ ರಮಾನಾಥ
ಸಾಹಿತ್ಯ : ವಿ.ನಾಗೇಂದ್ರಪ್ರಸಾದ್
ಗಾಯನ : ಚಿತ್ರಾ
ಲಾಲಿ ಲಾಲಿ… ಲಾಲಿ ಲಾಲಿ ಲಾಲಿ ಲಾಲಿ … ಲಾಲಿ ಲಾಲಿ
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ … ।।
ಹಾಲ್ಗೆನ್ನೆ ಕೃಷ್ಣನಿಗೆsss ಆಆಅ …. ಹಾಲ್ಗೆನ್ನೆ ಕೃಷ್ಣನಿಗೆ …. ಹಾಲ್ಜೆನಾ ಲಾಲಿ
ಜಗವಾಳೊ ಸ್ವಾಮಿಗೇ ಪದಮಾಲೆ ಲಾಲಿ…
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ … ।।
ಲಾಲಿ ಲಾಲಿ… ಲಾಲಿ ಲಾಲಿ ಲಾಲಿ ಲಾಲಿ … ಲಾಲಿ ಲಾಲಿ
ಆಆಆಆಆ … ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ
ಯದುವಂಶ ವಿಭುವಿಗೆ ಯೊಶೋಧೆ ಲಾಲಿ …. ।। ಪರಮೇಶ ಸುತನಿಗೇ….
ಪರಮೇಶ ಸುತನಿಗೇ…. ಪಾರ್ವತಿಯ ಲಾಲಿ..।।
ಧರೆಯಾಳೊ ವರ್ಧಾಣಿಗೆ ಶರಣೆಂದೆ ಲಾಲಿ
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ … ।।
ಜೋ ಜೋ .. ಜೋಜೋ ಜೋ…. ಜೋ ಜೋ .. ಜೋಜೋಜೋ
ಶ್ರೀ ಕನಕದಾಸರದು ಕೃಷನಿಗೆ ಲಾಲಿ… ।। ಲಿಂಗಕ್ಕೆ ಜಂಗಮರ ವಚನಗಳ ಲಾಲಿ ..।।
ವೇದ ವೇದ್ಯರಿಗೆ ವೇದಾಂತ ಲಾಲಿ.. ।। ಆಗಮ ನಿಗಮವೇ ಲಾಲಿ.. ಲಾಲಿ ..
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ … ।।
ಹಾಲ್ಗೆನ್ನೆ ಕೃಷ್ಣನಿಗೆ …. ಹಾಲ್ಗೆನ್ನೆ ಕೃಷ್ಣನಿಗೆ …. ಹಾಲ್ಜೆನಾ ಲಾಲಿ
ಜಗವಾಳೊ ಸ್ವಾಮಿಗೇ ಪದಮಾಲೆ ಲಾಲಿ…
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ … ।।
ಹಾಲ್ಗೆನ್ನೆ ಕೃಷ್ಣನಿಗೆ …. ಹಾಲ್ಗೆನ್ನೆ ಕೃಷ್ಣನಿಗೆ …. ಹಾಲ್ಜೆನಾ ಲಾಲಿ
ಲಾಲಿ ಲಾಲಿ… ಲಾಲಿ ಲಾಲಿ ಲಾಲಿ ಲಾಲಿ … ಲಾಲಿ ಲಾಲಿ
Read more here
Malagiruva Bhoomige song in kannada of Kiccha ಸ್ವಾತಿ ಮುತ್ತು
Kannalli Jyothi Song Hrudaya Haadithu in kannada ಹೃದಯ ಹಾಡಿತು
Naliyutha Hrudaya Haadanu Haadide song in kannada
Saavirakke Obba Kalavida Song Lyrics in Kannada ಸಾವಿರಕೆ ಒಬ್ಬ ಕಲಾವಿದ