ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಕಂಡಾಯದ ವೊಡೆಯಾ ಆಆಆ
ಗುರುಲಿಂಗಯ್ಯಾ ಧಯಾ ಮದ್ದೂಊ ಓ ಓ..
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಮಡಿಕೆರೆ ತಾಲೋಕುಊ ಉಊ…..
ಸಿದ್ದಪ್ಪಾಜಿ ಎಲ್ಲಾ ಹಾಡುಗಳು :-
> Baduki Uliyuvene ; Siddappaji Song; Lyrics; ಬದುಕಿ ಉಳಿಯುವೆನೇ
> Anyayakari Brmaha Singer Malavalli Mahadevaswamy Story; ಮಳವಳ್ಳಿ ಮಹದೇವಸ್ವಾಮಿ
> Story of Nanjanagudu, Mysore ; ನಂಜನಗೂಡು; ದೇವಾಲಯಗಳ ನಾಡು
> deva madeva baro lyrics; Mahadeshwara Song Lyrics
> Mungondada Madeshwara Full song- madappa songs- ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
ಮಡಿಕೇರಿ ತಾಲೋಕುಊ…
ಹರಳ್ಳೆ ಹಂಪಾಪುರಾ
ಮಿರ್ಲೆ ಸಾಲಿಗ್ರಾಮ..
ಯೆಡೋತರೆಯ ಚಂದಗಲ್ಲ…
ಕಾವೇರಿ ಬಂದಂತ
ನದಿಯಾ ಪಕ್ಕದ ಒಳಗೇ..
ಕಾಪಡಿಯೇ ಖೈಲಾಸ
ನಡುಗಡೆ ರಾಜಪ್ಪಾಜಿ
ಹೀರೆಚೆನ್ನಾಜಮ್ಮ
ತೋಪಿನ ದೊಡ್ಡಮ್ಮ
ಮಳವಳ್ಳಿ ಸ್ವಾಮಿಗಳು
ಭಾಪೇಗೌಡನಪುರಗಡ ಗೇರವರೆ…
ಅಯ್ಯ ನಾವು ಕೂಗುವ ಕೂಗು ನಿಮ್ಮಾ
ಪಾಠಕ್ಕೆ ಅರುವಾಗಲಪ್ಪಾ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಗೆದಯ್ಯಾ ನೀವ್ ಬನ್ಯೂ ಓ…
ಅದು ಅಲ್ಲದೇ ನನ್ನ ಕಂದ ಆ ಆ ಆ..
ಅದು ಅಲ್ಲದೇ ನನ್ನ ಕಂದ
ನೀಲಿ ಸಿದ್ದಪ್ಪಾಜಿ
ಏಳು ವರ್ಷದ ಭಾಲೆ,
ರುತ್ತುಮತಿ ಆಗಬೇಕು..
ಎಂಟು ವರ್ಷಕೆ ಅವಳು ಜೋಡಿಮಕ್ಕಳ ಹೆರಬೇಕು
ಜೋಡಿ ತೊಟ್ಲಕಾಟಿಕೊಂಡು ಜೋಗುಳ ಹಾಡಬೇಕು
ಅಯ್ಯೋ ಅತ್ತೆ ಮಾತು ಹಿಂದಾಗಬೇಕು,
ಸೊಸೆ ಮಾತು ಮುಂದಾಗಬೇಕು
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಪವಾಡಆಆಆಆಆಆಆಆ
ಗೆದ್ದಯ್ಯಾ ಧಯಮಾಡೂ ಓ ಓಓ…
ಕೇಳಪ್ಪಾ ನನ್ನ ಕಂಡಾ ಆಆ
ಕೇಳಪ್ಪಾ ನನ್ನ ಕಂದಾ
ನೀಲಿ ಸಿದ್ದಪ್ಪಾಜಿ
ಅತ್ತ ಬೆಟ್ಟಗಳ ಗಿದ್ದು,
ಹೊಲ ಗದ್ದೆ ಮಾಡಬೇಕು
ಗುಲಗಂಜಿಯಲಿನ ಕೆಂಪು ಇಳಿತಾನೆ ಬರಬೇಕು
ಆರಕ್ಕೇರಿದ ಮುದುಕಿ ಮೂರಕ್ಕಿಳಿಯಬೇಕು
ಮಕ್ಕಳಲಿದ ಬಂಜೆ ಮಕ್ಕಳಲ್ಲ ಯರಬೇಕು
ಬೀದಿಲ್ ಬಿದ್ದಿರೋ ಮಕ್ಳು
ಗದ್ದುಗೆ ಹೆರಬೇಕು
ಅಯ್ಯ ಅರುವತ್ತು ವರ್ಷದ ಮುದುಕ
ನಾಲೆ ಹರೆಯದ ಬಾಲೆಯ ಕೇಳಬೇಕು
ಸಿದ್ದಯ್ಯ ಸ್ವಾಮಿ ಬಾನ್ಯೂ…
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಗೆದ್ದಯ್ಯಾ ಧಯಮಾಡೂ ಓ ಓಓ…
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ಯೂ ಊ
ಕಂಡಾಯದ ವೊಡೆಯಾ ಆಆಆ
ಗುರುಲಿಂಗಯ್ಯ ಧಯಾ ಮಾಡೂ ಓ ಓಊ
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ
ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ
ಸಿದ್ದಯ್ಯ ಸ್ವಾಮಿ ಬಾನ್ಯೂ