Shiva Shiva Lyrics In Kannada
ಶಿವಾ ಶಿವಾ ಶಿವಾ ಶಿವಾ
ಶಿವಾ ಶಿವಾ ಶಿವಾ ಶಿವಾ
ಶಿವಾ ಶಿವಾ ಶಿವಾ ಶಿವಾ
ಶಿವಾ ಶಿವಾ ಶಿವಾ ಶಿವಾ..
ಗುರುವೇ ನಿನ್ನಾಟ ಬಲ್ಲೋರ್
ಗುರುವೇ ನಿನ್ನಾಟ ಬಲ್ಲೋರ್
ಗುರುವೇ ನಿನ್ನಾಟ ಬಲ್ಲೋರ್ ಯಾರೋ || ಯಾರೋ
ಶಿವನೇ ನಿನ್ನಾಟ ಬಲ್ಲೋರ್ ಯಾರೋ ಶಿವ
ಶಿವಾ ಶಿವಾ ಶಿವಾ ಶಿವಾ ಶಿವಾ ಶಿವ
ಗುರುವೇ ನಿನ್ನಾಟ ಬಲ್ಲೋರ್ ಯಾರೋ
ಶಿವನೇ ನಿನ್ನಾಟ ಬಲ್ಲೋರ್ ಯಾರೋ
ಶಿವಾ ಶಿವಾ ಶಿವಾ ಶಿವಾ ಶಿವಾ ಶಿವ
ಹತ್ತೂರಿನ ಒಡೆಯ ನೀನು
ಗೊತ್ತೇನೋ ಯಾರು ninage ae ae..
ಸೈನ್ಯाने ಇಲ್ಲ ಇವನ್ಗೆ
ಹೊಂಟವ್ನೆ ರಾಜ ನಮಗೆ
ಬೆಳಗಾಗೋದ್ರಲ್ಲೇ ಬೆಳದಾ
ಬೆಳಗಾಗೋದ್ರಲ್ಲೇ ಬೆಳೇದು
ಫೇಮಸ್ಸು ಆಗೋದಿಲ್ಲ
ನಾನು ನಾನೇ ಅಂದೋರ್ಗೆ
ತೋಡೆಟ್ಟಿ ನಿಂತವನು ನೋಡ್ಲಾ
ಬೆಳೆದ ಬೆಳಕಾ ಬೆಳದೇನು ನೋಡೋ
ಗುರುವೇ ನಿನ್ನಾಟ ಬಲ್ಲೋರ್ ಯಾರೋ
ಶಿವನೇ ನಿನ್ನಾಟ ಬಲ್ಲೋರ್ ಯಾರೋ
ಶಿವಾ ಶಿವಾ ಶಿವಾ ಶಿವಾ ಶಿವಾ ಶಿವ
ದೌಲತ್ತಲ್ ಮೆರದೋರೆಲ್ಲಾ
ಹಿಸ್ಟೋರಿಯಲ್ಲಿ ಉಳಿದಿಲ್ಲ
ಕಾಲೇಳೆಯೋಕ್ ಬಂದೋರೆಲ್ಲಾ
ಕಾಲ ಕೆಳಗೆ ಉಳಿದೊರ್ತದೆ
ನೀನು ಅಂತೋನ್ ಅಲ್ಲವೇ ಅಲ್ಲಾ
ನೀನು ಅಂತೋನ್ ಅಲ್ಲವೇ ಅಲ್ಲಾ
ನಿನ್ನಂಗೇ ಯಾರಿಲ್ಲ
ಬಕೇತಾ ಹಿಡಿಯೋರ್ನೇಲಿ
ಸೈಡಿಟ್ಟು ಹೋಯ್ತಾ ಯೀರ್ಲಾ
ಬೆಳೆದ ಬೆಳುದೇನು ನೋಡೋ
ಗುರುವೇ ನಿನ್ನಾಟ ಬಲ್ಲೋರ್
ಗುರುವೇ ನಿನ್ನಾಟ ಬಲ್ಲೋರ್
ಗುರುವೇ ನಿನ್ನಾಟ ಬಲ್ಲೋರ್ ಯಾರೋ
ಶಿವನೇ ನಿನ್ನಾಟ ಬಲ್ಲೋರ್ ಯಾರೋ
ಶಿವಾ ಶಿವಾ ಶಿವಾ ಶಿವಾ ಶಿವಾ ಶಿವ
ಶಿವೋಹಂ!
Read more here
Varava Kode Chamundi God Songs Lyrics
ವರವ ಕೊಡೆ ಚಾಮುಂಡಿ || Varava Kode Chamundi || Devi Song
Ambigaa naa ninna nambide Kannada Devotional Song Purandaradasara Pada