HomeLyricsRangero Holi Putnanja Song kannada Ravichandran ...

Rangero Holi Putnanja Song kannada Ravichandran …

ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ… – ಪುಟ್ನಂಜ

 

ರಂಗೇರೂ ಹೋಳಿ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಮಿನ್ಮಿನಿKannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ - : ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ... - ಪುಟ್ನಂಜ

ತಂದಾನಾನಾ ನಾನಾ ತಾನನನ
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ…
ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
ಚೀ  ಪೋಲಿ.. ಚೀ  ಪೋಲಿ..
ಮಂದಾರ ಹೋಳಿ.. ಶೃಂಗಾರ ಹೋಳಿ

ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ…
ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…

ಚೀ  ಪೋಲಿ.. ಚೀ  ಪೋಲಿ..
ಕಣ್ಣಲ್ಲಿ ಕರೆಯೋ ಹೋಳಿ..
ಆಸೆನಾ ಕೆಣಕೋ ಹೋಳಿ
ಮುತ್ತಲ್ಲಿ ಮುಳುಗೋ ಹೋಳಿ..
ಎದೆಯಾನ ಕುಣಿಸೋ ಹೋಳಿ
ಪ್ರೀತಿಯನ್ನು ಪೂರ್ತಿ ಪಡೆಯೋ ಹೋಳಿ

ಪಡೆಯಲು ಪ್ರೀತಿ ಎರಚೋ ಹೋಳಿ
ಅಂತರಂಗ ಪೂರ್ತಿ ಅಲೆಯೋ ಹೋಳಿ
ಅಲೆಯಲು ಜೀವ ಅರೆಯೋ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್.

.
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ… ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ… ಚೀ  ಪೋಲಿ.. ಚೀ  ಪೋಲಿ..
ಮನ್ಮಥನ ಊರ ಕೋಳಿ ಕೂಗಲ್ಲ ಮೇಲಿ ಏಳಿ
ಆಡೋದೇ ಅದರ ಜೋಲಿ ಹೊಳೀಲಿ ಕಾಮ ಕೇಳಿ
ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಳಿ

ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಳಿ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲೀ.. ಹೋ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ… ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ… ಚೀ  ಪೋಲಿ.. ಚೀ  ಪೋಲಿ..

ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ ಸುಖವಿದೆ ಇಲ್ಲಿ.. ಓಹ್..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ… ಚೀ  ಪೋಲಿ.. ಚೀ  ಪೋಲಿ..
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ… ಚೀ  ಪೋಲಿ.. ಚೀ  ಪೋಲಿ.

Read more here

Nammamma Nammamma Song Lyrics from Ravichandran   ಈ ಸುಗ್ಗಿ ತಂದವಳರಾಮ್ಮಾ

Naanu Putnanja Song Lyrics and Music  ; Kannada ನಾನ್ ಪುಟ್ಟನಂಜ

Eke Heegaytho Nanu Kanenu Kannada Song   Anjada Gandu Kannada

Aananda Paramaananda Song Lyrics   Sri Manjunatha   ಆನಂದ ಪರಮಾನಂದ

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments