Welcome to Kannada Folks   Click to listen highlighted text! Welcome to Kannada Folks
HomeLyricsOperation Alamelamma kannada song lyrics - ತಿಳಿ ಸಂಜೆಲೀಗ

Operation Alamelamma kannada song lyrics – ತಿಳಿ ಸಂಜೆಲೀಗ

Spread the love

ತಿಳಿ ಸಂಜೆಲೀಗ – ಆಪರೇಷನ್ ಅಲಮೇಲಮ್ಮ – Thili Sanjeleega – Operation Alamelamma kannada Movie song lyricsJioSaavn - Listen to New & Old Indian & English Songs. Anywhere, Anytime.

ತಿಳಿ ಸಂಜೆಲೀಗ ಹಾರೋ ಗುಬ್ಬಚ್ಚಿ ಒಂಟಿಯಲ್ಲ
ಜೊತೆಯಲ್ಲಿ ಸಿಕ್ಕೈತೆ ಹೊಸ ಗೂಡು
ಮ್ರುದು ಮೌನ ಒಂದು ಬಾಗಿಲನ್ನು ತಟ್ಟಿ ಬಂತಲ್ಲ
ತೆಗಿಬೇಕ ತೆಗಿಬಾರ್ದ ಮಾತಾಡುತನ್ನಂತಾನೆ ಹಾಡಿ ಹಾಡಿ ಹಾಡಿ ನಲಿದಿದೆ ನಲುಮೆ
ಬೆಕಂತಾನೆ ಯಾರೊ ಮಾಡಿ ಕೂಡಿ ಇಟ್ಟ ಮಹಿಮೆ
ನಲವತ್ತು ನಾಚಿಕೆ ಒಟ್ಟಿಗೇನೆ ಕೂಡಿ
ಹುಡುಗನ ಕೈಗೆ ಚೆಂದದ ಬೇಡಿಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟುನಗು ಒಂದು ತಾನೆ ಬೀರಿ ಬಂತು ಹುಡುಕುತ ಹ್ರುದಯಾನ
ನಗಬೇಕ ನಗಬಾರ್ದ ನೀವ್ ಹೇಳಿ
ಅರೆ ಪ್ರೀತಿ ಎಂಬ ತೋಟದಲ್ಲಿ ಇವ್ರು ಹೂವಂತೆ
ಅರಳುತ ಬಾಡುತ್ತ ನೀವ್ ನೋಡಿ

ಸದ್ದಿಲ್ಲದೆ ಎಲ್ಲೋ ಎದ್ದು ಹೋಗಿದಂತಿದೆ ಮನಸು
ಮುದ್ದಾಗಿದೆ ಆದ್ರು ಕೂಡ ಮೂತಿ ಮುರಿಯುವ ಮುನಿಸು
ಮತ್ತೊಮ್ಮೆ ತೇಲಿ ಬಂದಂತೆ ಹರಿದ ಹಾಳೆ
ಸೂರ್ಯನು ಹಾಗೆ ಮುಳುಗುವ ವೇಳೆ

ಅರೆರೆರೆ ನೆನ್ನೆ ಎಂಬ ದಾರಿಯಲ್ಲಿ ನೆನಪು ನೂರ ಎಂಟು
ಈ ಪರ್ಮಿಯ ಎದೆಗೆ ಅನನ್ಯಳ ಹೆಸರು ಆಗ್ಲಿ ಪರ್ಮನೆಂಟು
ಟೀಚರ್ ಪ್ಲೀಸು ಒಪ್ಪಿಕೊಳ್ಳಿ ಹುಡುಗ ಕಟ್ಟುನಿಟ್ಟು
ಸಹ ಸಿದ್ದ ಒಲವಲ್ಲಿ ಒಂದು ಮುದ್ದು ಪೆಟ್ಟು

ಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟು

ತಿಳಿ ಸಂಜೆಲೀಗ – ಆಪರೇಷನ್ ಅಲಮೇಲಮ್ಮ – Thili Sanjeleega – Operation Alamelamma kannada Movie song lyrics

Read more here

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!