ಓ ನನ್ನ ಮಲ್ಲಿಗೆ – ಹೃದಯ ಹಾಡಿತು
ಹೃದಯ ಹಾಡಿತು (1991) – ಓ ನನ್ನ ಮಲ್ಲಿಗೆ
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್.ಪಿ.ಬಾಲಸುಬ್ರ್ಹಹ್ಮಣ್ಯಂ
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ ಓ ನನ್ನ ಮಲ್ಲಿಗೆ
ನಮಗಾಗಿ ಮಂಚ ನನಗಾಗಿ ಕೊಂಚ ಕೊಡಲಾರೆಯ ನೀ ಜಾಗವ
ಅಗೋ ಚಂದ್ರಕಾಂತಿ ನನಗೆಲ್ಲಿ ಶಾಂತಿ ಶಶಿ ಈಗ ಏನು ಮಾಡುವ
ಜೊತೆಯಾಗಿ ನಾವು ನೋಡುವ
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ ಓ ನನ್ನ ಮಲ್ಲಿಗೆ
ಸಿಹಿಯಾದ ಹೊತ್ತು ಹೂಂ.. ತುಟಿಗೊಂದು ಮುತ್ತು
ಕೊಡಬೇಕೆಂದು ಎಂಬ ಆಸೆಯು
ಬಿಸಿಯೇರಿದಾಗ ಹಾಯ್.. ಮನ ಕೂಗುವಾಗ
ಇರುಳಲ್ಲಿ ಬೇಕು ಜೋಡಿಯು
ಇದು ರಾತ್ರಿ ಮಾಡುವ ಮೋಡಿಯು
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಸ್.. ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
Read more here
Belli Rathadali Surya Thanda song in kannada ಬೆಳ್ಳಿರಥದಲಿ ಸೂರ್ಯ ತಂದ ಕಿರಣ
Andagara Alimayya Song Kalavida kannada ಅಂದಗಾರ ಅಳಿಮಯ್ಯ
deva madeva baro lyrics Mahadeshwara Song Lyrics
ವರವ ಕೊಡೆ ಚಾಮುಂಡಿ || Varava Kode Chamundi || Devi Song