Nanna Gelathi – ನನ್ನ ಗೆಳತಿ Song Lyrics
ನನ್ನ ಗೆಳತಿ…
ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ಓಣಿ ಹಿಡಿದು ನಾ ಬರುವಾಗ
ಹಳ್ಳ ಹೊಡಿತಿದಿ ನಿಂತು ಕಿಡಿಕ್ಯಾಗ
ಓಣಿ ಹಿಡಿದು ನಾ ಬರುವಾಗ
ಹಳ್ಳ ಹೊಡಿತಿದಿ ನಿಂತು ಕಿಡಿಕ್ಯಾಗ
ಮನಸ್ ಆತು ನಿನಮ್ಯಾಗ
ಮೆಟ್ಟ ಮಾಡಿದಿ ಮನದಾಗ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ಗೆಜ್ಜೆ ಚೈನ ಕಾಲಾಗ
ಹಾಕೊಂಡ ನೀ ನಡೆವಾಗ
ದೇವಲೋಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ
ಗೆಜ್ಜೆ ಚೈನ ಕಾಲಾಗ
ಹಾಕೊಂಡ ನೀ ನಡೆವಾಗ
ದೇವಲೋಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ
ನನ್ನ ನೋಡಿ ನೀ ನಕ್ಕಾಗ
ರೋಮಾಂಚನ ನನ್ನ ಮೈಯಾಗ
ನನ್ನ ನೋಡಿ ನೀ ನಕ್ಕಾಗ
ರೋಮಾಂಚನ ನನ್ನ ಮೈಯಾಗ
ಮತ್ತ ಕೂಡದು ಯಾವಾಗ
ಯಾವಾಗ ಯಾವಾಗ
ಮನಸ್ ಆತು ನಿನಮ್ಯಾಗ
ನಿನಮ್ಯಾಗ ನಿನಮ್ಯಾಗ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ
ನೀ ನಗತಿ
ಬಸವಣ್ಣನ ಜ್ಯಾತ್ರಾಗ
ಕುಂಭ ಹೊತ್ತು ತಲೆಮ್ಯಾಗ
ಒಣಿ ಹಿಡಿದೆ ನೀ ಬರುವಾಗ
ನವಿಲು ನಡಿಗೆ ನಡೆದಂಗ
ಬಸವಣ್ಣನ ಜ್ಯಾತ್ರಾಗ
ಕುಂಭ ಹೊತ್ತು ತಲೆಮ್ಯಾಗ
ಒಣಿ ಹಿಡಿದೆ ನೀ ಬರುವಾಗ
ನವಿಲು ನಡಿಗೆ ನಡೆದಂಗ
ನಿನ್ನ ರೂಪ ನನ್ನ ಕಣ್ಣಾಗ
ಸಿಡಿಲು ಹೊಡ್ದಂಗಾಯ್ತು ನನ್ನ ಎದೆಯಾಗ
ನಿನ್ನ ರೂಪ ನನ್ನ ಕಣ್ಣಾಗ
ಸಿಡಿಲು ಹೊಡ್ದಂಗಾಯ್ತು ನನ್ನ ಎದೆಯಾಗ
ನನ್ನ ಕೂಡದು ಯಾವಾಗ
ಮನಸಾತು ನಿನಮ್ಯಾಗ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
—————English—————
Nanna Gelathi Nee Nagathi
Nanna Gelati Nanna Gelathi
Nanna Nodi Nee Nagathi
Nanna Gelati Nanna Gelathi
Nanna Nodi Nee Nagathi
Oni Hidida Na Baruvaga
Halla Hoditidi Ninta Kidakyaga
Oni Hidida Na Baruvaga
Halla Hoditidi Ninta Kidakyaga
Manas Aitu Ninnamyaga
Metta Madidi Manadaga
Nanna Gelati Nanna Gelati
Nanna Nodi Nee Nagati
Nanna Gelati Nanna Gelati
Nanna Nodi Nee Nagati
Gejje Chaina Kalaga Hakonda Nee Nadevaga
Devalokadinda Apsare Dharege Ilidu Bandanga
Gejje Chaina Kalaga Hakonda Nee Nadevaga
Devalokadinda Apsare Dharege Ilidu Bandanga
Nanna Nodi Nee Nakkaga
Romanchana Nanna Maiyaga
Nanna Nodi Nee Nakkaga
Romanchana Nanna Maiyaga
Mattu Kudadu Yavaga
Yavaga Yavaga
Manas Aitu Ninnamyaga
Nanna Gelathi Nanna Gelathi
Nanna Nodi Nee Nagathi
Nanna Gelathi Nanna Gelathi
Nanna Nodi Nee Nagathi
Nana Gelathi Nee Nagathi
Basavannana Jatryaga Kumbha Hottu Talemyaga
Oni Hididu Nee Baruvaga Navilu Nadige Nadedanga
Basavannana Jatryaga Kumbha Hottu Talemyaga
Oni Hididu Nee Baruvaga Navilu Nadige Nadedanga
Ninna Roopa Nanna Kannaga
Sidilu Hoddangatu Nanna Edeyaga
Ninna Roopa Nanna Kannaga
Sidilu Hoddangatu Nanna Edeyaga
Nanna Kudadu Yavaga
Manas Aitu Ninna Myaga
Nanna Gelati Nanna Gelathi
Nanna Nodi Nee Nagati
Nanna Gelati Nanna Gelathi
Nanna Nodi Nee Nagati