ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ಮಧುವಂತಿಗೆ ಮುದ ಮಾತಿನ ಮಕರಂದ ಮಳೆ ಸುರಿದ …
ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ಮಧುವಂತಿಗೆ ಮುದ ಮಾತಿನ ಮಕರಂದ ಮಳೆ ಸುರಿದ …
ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ಸವಿಯಾದ ಸಾವಿರ ಸುಳ್ಳು , ಕವಿಯಾಗಿ ಹೇಳಿದ ಮೆಲ್ಲ ,
ಕಥೆ ಕೇಳಿ ನೈದಿಲೆ ನಯನೆ , ಜೊತೆಯಾಗೋ ಹಾಗಿದೆ ಯಲ್ಲ ..
ಸಂದೆಹಾನೆ ಸುಳಿಯದಂತೆ,
ಹೊಸ ಸೂತ್ರ , ಹುಸಿ ಪಾತ್ರ,
ಕೆಂಬುಥವೀಗ ನವಿಲಾಯ್ತು.
ಮುದ್ದಾದ ಬಲೆ ಹೆಣೆದ , ಹುಡುಗೀಗೆ ಕೊಡೆ ಹಿಡಿದ ,
ಮುದ್ದಾದ ಬಲೆ ಹೆಣೆದ , ಹುಡುಗೀಗೆ ಕೊಡೆ ಹಿಡಿದ ,
ಕರ ಜೋಡಿಸಿ , ವರ ಬೇಡಿದ , ಹೃದಯಾನ ಸೆರೆ ಹಿಡಿದ .
ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ವದನಾರವಿಂದದ ಮೇಲೆ ,ಉದಯಾಸ್ಥ ಮಾಡದ ಲೀಲೆ ,
ಹೃದಯಾ೦ಥರಾಳದ ಮೂಲೆ , ಅನುರಾಗ ಯಾಗದ ಶಾಲೆ ,
ಇದೇನಾಯ್ತು ಪವಡಾನ , ರತಿ ಮಂತ್ರ ಪ್ರಯೋಗನಾ
ಸುಗುಣವಥಿ ಸ್ವಾದೀನ .
ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ಮುದ್ದಾದ ಬಲೆ ಹೆಣೆದ , ಹುಡುಗೀನ ಒಳ ಕರೆದ ..
ಮಧುವಂತಿಗೆ ಮುದ ಮಾತಿನ ಮಕರಂದ ಮಳೆ ಸುರಿದ …
Read more here
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ