Welcome to Kannada Folks   Click to listen highlighted text! Welcome to Kannada Folks
HomeNewsHealth and FoodMethi Pulao Recipe Menthya Bath Karnataka Style in kannada

Methi Pulao Recipe Menthya Bath Karnataka Style in kannada

Spread the love

How to make the –  ಮೆಂತ್ಯ ಸೊಪ್ಪಿನ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಮೆಂತ್ಯೆ ಸೊಪ್ಪು-1 ಕಟ್ಟು
  • ಪಾಲಾಕು- 1 ಕಟ್ಟು
  • ಪುದೀನಾ-1 ಹಿಡಿ
  • ಕೊತ್ತಂಬರಿ ಸೊಪ್ಪು-1 ಹಿಡಿ
  • ಆಲೂಗಡ್ಡೆ 3 ರಿಂದ 4 (ಬೇಯಿಸಿದ್ದು)
  • ಅಚ್ಚಖಾರದ ಪುಡಿ- 2 ಚಮಚ
  • ಸಣ್ಣ ರವೆ- ಅಗತ್ಯಕ್ಕೆ ತಕ್ಕಷ್ಟು
  • ಜೀರಿಗೆ- ಸ್ವಲ್ಪ
  • ದನಿಯಾ ಪುಡಿ-1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಖಾರದ ಪುಡಿ- ಸ್ವಲ್ಪ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟುMenthe Kadabu | Jolada Hittina Menthe Soppina Kadabu – The Red Plate  Chronicles

mutton bone soup recipe-healthy mutton soup kannada

ಮಾಡುವ ವಿಧಾನ

  • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಜೀರಿಗೆ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗಾದ ಬಳಿಕ ಸಣ್ಣಗೆ ಹೆಚ್ಚಿದ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಮಾಡಿ.
  • ನಂತರ ಉಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಗೂ ಬೇಯಿಸಿದ್ದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ನೀರು ಹಾಕಬಾರದು. ಏಕೆಂದರೆ ಸೊಪ್ಪಿನಲ್ಲಿ ನೀರಿನ ಅಂಶವಿರುತ್ತದೆ.
  • ನಂತರ ಪಾಟೀಸ್ ತರ ಮಾಡಿಕೊಂಡು ಸಣ್ಣ ರವೆಯಲ್ಲಿ ಅದ್ದಿ ಕಾದ ತವೆಯಲ್ಲಿ ಒಟ್ಟಿಗೆ 6, 7 ಪಾಟೀಸನ್ನು 2,3 ಚಮಚ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಮೆಂತ್ಯ ಸೊಪ್ಪಿನ ಕಟ್ಲೆಟ್ ಸವಿಯಲು ಸಿದ್ಧ.

Read more here – CM Siddaramaiah instruction to provide justice to the victims of atrocity cases

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!