Welcome to Kannada Folks   Click to listen highlighted text! Welcome to Kannada Folks
HomeNewsHealth and FoodLemon Chutney Recipe in  ನಿಂಬೆ ಚಟ್ನಿ - kannada

Lemon Chutney Recipe in  ನಿಂಬೆ ಚಟ್ನಿ – kannada

Spread the love

 How to make the lemon chutney – ನಿಂಬೆ ಚಟ್ನಿ

ಬೇಕಾಗುವ ಪದಾರ್ಥಗಳು

  • ನಿಂಬೆಹಣ್ಣು-2
  • ಹಸಿ ಅರಿಶಿಣ ಚೂರುಗಳು 7-8
  • ಕೆಂಪು ಮೆಣಸಿನ ಕಾಯಿ-5
  • ಬಿಳಿ ಕಾಳು ಮೆಣಸು-1 ಚಮಚ
  • ಕಾಯಿತುರಿ-1 ಬಟ್ಟಲು
  • ಹುಣಿಸೇಹಣ್ಣು- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಬೆಲ್ಲ- ಸ್ವಲ್ಪನಿಂಬೆ ಚಟ್ನಿ

Dasara festival story  Pooja of Nine Goddess

ಮಾಡುವ ವಿಧಾನ

  • ನಿಂಬೆಹಣ್ಣಿನ ಹೋಳುಗಳು, ಮೆಣಸಿನಕಾಳು, ಕೆಂಪು ಮೆಣಸಿನ ಕಾಯಿ, ಕಾಯಿತುರಿ, ಹುಣಿಸೇಹಣ್ಣು, ಅರಿಶಿಣ ಚೂರು ಮತ್ತು ಉಪ್ಪು, ಬೆಲ್ಲ ಎಲ್ಲವನ್ನೂ ಒಟ್ಟಾಗಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ.
  • ಈ ಚಟ್ನಿಯನ್ನು ಒಂದು ಬಾಣಲೆಗೆ ಹಾಕಿ ಒಲೆಯ ಮೇಲಿಟ್ಟು 5-10 ನಿಮಿಷ ಬಿಸಿ ಮಾಡಿ. ಇದೀಗ ರುಚಿಕರವಾದ ನಿಂಬೆಹಣ್ಣಿನ ಚಟ್ನಿ ಸವಿಯಲು ಸಿದ್ಧ.

 Read more here – Doctor Suggests Foods Diabetics Should Eat For Breakfast To Manage Blood Sugar:

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!