HomeNewsCultureKengalla Hanumantharaaya Lyrics - Dr Rajkumar; ಕೆಂಗಲ್ಲ ಹನುಮಂತರಾಯ ಸಾಹಿತ್ಯ | ಡಾ ರಾಜ್‌ಕುಮಾರ್

Kengalla Hanumantharaaya Lyrics – Dr Rajkumar; ಕೆಂಗಲ್ಲ ಹನುಮಂತರಾಯ ಸಾಹಿತ್ಯ | ಡಾ ರಾಜ್‌ಕುಮಾರ್

Kengalla Hanumantharaaya Lyrics - Dr Rajkumar

ಕೆಂಗಲ್ಲ ಹನುಮಂತರಾಯ ಸಾಹಿತ್ಯ | ಡಾ ರಾಜ್‌ಕುಮಾರ್

ಆಲ್ಬಮ್: ಎಲ್ಲಿ ಹನುಮನೋ ಅಲ್ಲಿ ರಾಮನೂ
ಪ್ರಕಾರ: ಭಕ್ತಿ
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಗಾಯಕ: ಡಾ ರಾಜ್‌ಕುಮಾರ್

ಕೆಂಗಲ್ಲ ಹನುಮಂತರಾಯರ ಸಾಹಿತ್ಯವನ್ನು ಇಲ್ಲಿ ನೋಡಿ..

ಕೆಂಗಲ್ಲ ಹನುಮಂತರಾಯ
ಊ ಕೆಂಗಲ್ಲ ಹನುಮಂತರಾಯರೇ
ಕೆಂಗಲ್ಲ ಹನುಮಂತರಾಯ
ಊ ಕೆಂಗಲ್ಲ ಹನುಮಂತರಾಯರೇ

ಅರುಣೋದಯ ಕಂಠಿಯ ಕೆಂಪದ ಮೊಗದಲ್ಲಿ
ಕಣ್ತುಂಬ ಕಂಡು ಕಣ್ತುಂಬಿ ಬಂತು
ಕೈ ಮುಗಿದೆ ಅರಿಯದೆಯೇ ಬೆರಗಾಗಿದೆಯಾ
ಕೆಂಗಲ್ಲ ಹನುಮಂತರಾಯ
ಊ ಕೆಂಗಲ್ಲ ಹನುಮಂತರಾಯರೇ

ಧನ್ಯತೆಯೇ ತುಂಬಿದ ಈ ನನ್ನ ಕಣ್ಣುಗಳು
ಕರುಣೆಯ ತುಂಬಿದ ಆ ನಿನ್ನ ಕಣ್ಣುಗಳು
ಧನ್ಯತೆಯೇ ತುಂಬಿದ ಈ ನನ್ನ ಕಣ್ಣುಗಳು
ಕರುಣೆಯ ತುಂಬಿದ ಆ ನಿನ್ನ ಕಣ್ಣುಗಳು

ಒಂದಾಗಿ ಬೆರೆತಾಗ ಆನಂದದ ವೇಗ
ಮನ ಹಿಗ್ಗಿ ಹೂವಾಗಿ ಪಡದಲಿ ಬಿದ್ದಾಗ

ಕೆಂಗಲ್ಲ ಹನುಮಂತರಾಯ
ಊ ಕೆಂಗಲ್ಲ ಹನುಮಂತರಾಯರೇ
ಧಾನ್ಯನಾದೆ ಎಂದು ಹೃದಯ ಕೂಗಿತು
ಜೀಯ ಕೆಂಗಲ್ಲ ಹನುಮಂತರಾಯ

ಯೆಲ್ಲಿಗೋ ಹೋಗುವ ಆತುರ ಯೇಕಯ್ಯ
ಯಾರನೊ ನೋಡುವ ಕಾತೂರ ಯೇನಯ್ಯ
ಯೆಲ್ಲಿಗೋ ಹೋಗುವ ಆತುರ ಯೇಕಯ್ಯ
ಯಾರನೊ ನೋಡುವ ಕಾತೂರ ಯೇನಯ್ಯ

ಈ ನಿನ್ನ ಮಂದಿರಕೆ ಈ ದಿವ್ಯ ಸನ್ನಿಧಿಗೆ
ಆಸೆಯಿಂದ ಜನರು ಬರುತ್ತಿರಲು ದರುಶನಕೆ
ಕೆಂಗಲ್ಲ ಹನುಮಂತರಾಯ
oo ಕೆಂಗಲ್ಲ ಹನುಮಂತರಾಯ
ಯೆತ್ತ ಹೋಗುವೆ ನೀನು ಹೇಳಯ್ಯ ಮಹನೀಯ
ಕೆಂಗಲ್ಲ ಹನುಮಂತರಾಯ

ನಾ ನಿನ್ನ ಮರೆತರೆ ನನ್ನ ತಾಯಾನೆ
ನೀ ಕೈಯ್ಯ ಬಿಟ್ಟರೆ ಶ್ರೀ ರಾಮನಾನೇ
ನಾ ನಿನ್ನ ಮರೆತರೆ ನನ್ನ ತಾಯಾನೆ
ನೀ ಕೈಯ್ಯ ಬಿಟ್ಟರೆ ಶ್ರೀ ರಾಮನಾನೇ

ಉಸಿರಳ್ಳಿ ಉಸಿರಾಗಿ ಮನದಳ್ಳಿ ಸ್ಥಿರವಾಗಿ
ಮನೆ ಮಾಡಿ ನೀ ನೆಲೆಸಿ ಕೈ ಹಿಡಿದು ಉದ್ಧರಿಸಿ
ಕೆಂಗಲ್ಲ ಹನುಮಂತರಾಯ
ಊ ಕೆಂಗಲ್ಲ ಹನುಮಂತರಾಯ
ಜನುಮ ಸಾರ್ಥಕ ಮಾಡು ಸ್ವಾಮಿ ಮಾರುತಿರಾಯ
ಕೆಂಗಲ್ಲ ಹನುಮಂತರಾಯ
ಊ ಕೆಂಗಲ್ಲ ಹನುಮಂತರಾಯರೇ
ಊ ಕೆಂಗಲ್ಲ ಹನುಮಂತರಾಯರೇ

English Version

Check out ‘Kengalla Hanumantharaaya Lyrics’ here..

Kengalla Hanumantharaaya
Oo Kengalla Hanumantharaaya
Kengalla Hanumantharaaya
Oo Kengalla Hanumantharaaya

Arunodaya Kaanthiya Kempaada Mogadalli
Kanthumba Kandu Kanthumbi Bandu
Kai Mugide Ariyadeye Beragaagideyaa
Kengalla Hanumantharaaya
Oo Kengalla Hanumantharaaya

Dhainyatheye Thumbida Ee Nanna Kannugalu
Karuneya Thumbida Aa Ninna Kannugalu
Dhainyatheye Thumbida Ee Nanna Kannugalu
Karuneya Thumbida Aa Ninna Kannugalu

Ondaagi Berethaaga Aanandada Vega
Mana Higgi Hoovaagi Paadadali Biddaga

Kengalla Hanumantharaaya
Oo Kengalla Hanumantharaaya
Dhanyanaade Yendu Hrudaya Koogithu
Jeeya Kengalla Hanumantharaaya

Yelligo Hoguva Aathura Yekayya
Yaarano Noduva Kaathura Yenayya
Yelligo Hoguva Aathura Yekayya
Yaarano Noduva Kaathura Yenayya

Ee Ninna Mandirake Ee Divya Sannidhige
Aaseyinda Janaru Baruthiralu Darushanake
Kengalla Hanumantharaaya
oo Kengalla Hanumantharaaya
Yeththa Hoguve Neenu Helayya Mahaneeya
Kengalla Hanumantharaaya

Naa Ninna Marethare Nanna Thaayaane
Nee Kaiyya Bittare Shree Raamanaane
Naa Ninna Marethare Nanna Thaayaane
Nee Kaiyya Bittare Shree Raamanaane

Usiralli Usiraagi Manadalli Sthiravaagi
Mane Maadi Nee Nelesi Kai Hididu Uddharisi
Kengalla Hanumantharaaya
oo Kengalla Hanumantharaaya
Januma Saarthaka Maadu Swamy Maaruthiraaya
Kengalla Hanumantharaaya
Oo Kengalla Hanumantharaaya
Oo Kengalla Hanumantharaaya

kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments