ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ – ಹೃದಯ ಹಾಡಿತು
ಹೃದಯ ಹಾಡಿತು (1991) – ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಾಡಿದವರು: ಮಂಜುಳಾ ಗುರುರಾಜ
ಆಆಆ… ಆಆಆ… ಆಅ …
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
ಬದುಕೇನು ನಿನ್ನ ನಾನು ನೋಡದೇ ಈಗ…
ಬದುಕೇನು ನಿನ್ನ ನಾನು ನೋಡದೇ ಈಗ…
ಅಳುವುದು ನನ್ನ ಈ ಜೀವ ದೂರ ಇರುವಾಗ
ಮನಸಿನ ಮಾತ ನಲ್ಲ ಕೇಳಿಕೋ ಬೇಗ
ಬಯಕೆಯ ಬೇಗ ಪೂರೈಸು ತೋರಿ ಅನುರಾಗ
ಕೋಪದಲಿ ನೋಡದಿರೂ ವೇದಮೇವ ತುಂಬದಿರೂ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ಆಆಆ… ಆಆಆ… ಆಅ … ಓಓಓಓಓ ಓಓಓ
ಕನಸಲಿ ನನ್ನ ಸೇರಿ ಹಾಡುವೇ ನೀನೂ
ಕನಸಲಿ ನನ್ನ ಸೇರಿ ಹಾಡುವೇ ನೀನೂ
ಎದುರಲಿ ಬಂದು ನಿಂತಾಗ ಮೌನ ಇದು ಏನೂ
ಎದೆಯಲಿ ಪ್ರೀತಿಯನು ತುಂಬಿದ ನೀನೂ
ಕರೆದರೇ ದೂರ ಹೋಗೋದು ಹೀಗೆ ಸರಿಯೇನೂ
ನೀನಿರಲ್ಲೇ ಈ ಹಸಿರು ನಿನ್ನೊಲವೇ ನನ್ನುಸಿರು
ಎನ್ನುತ್ತಿದೇ ಈ ಹೃದಯ ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
Read more here
Malagiruva Bhoomige song in kannada of Kiccha ಸ್ವಾತಿ ಮುತ್ತು
Giri Navilu Ello song Hrudaya Haadithu in kannada
Belli Rathadali Surya Thanda song in kannada ಬೆಳ್ಳಿರಥದಲಿ ಸೂರ್ಯ ತಂದ ಕಿರಣ
Andagara Alimayya Song Kalavida kannada ಅಂದಗಾರ ಅಳಿಮಯ್ಯ