Welcome to Kannada Folks   Click to listen highlighted text! Welcome to Kannada Folks
HomeLyricsKalabhairava Ashtakam - Kannada

Kalabhairava Ashtakam – Kannada

Spread the love

ಕಾಲಭೈರವಾಷ್ಟಕಂ

ದೇವರಾಜ-ಸೇವ್ಯಮಾನ-ಪಾವನಾಂಘ್ರಿ-ಪಂಕಜಂ
ವ್ಯಾಳಯಜ್ಞ-ಸೂತ್ರಮಿಂದು-ಶೇಖರಂ ಕೃಪಾಕರಮ್ ।
ನಾರದಾದಿ-ಯೋಗಿಬೃಂದ-ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 1 ॥

ಭಾನುಕೋಟಿ-ಭಾಸ್ವರಂ ಭವಬ್ಧಿತಾರಕಂ ಪರಂ
ನೀಲಕಂಠ-ಮೀಪ್ಸಿತಾರ್ಧ-ದಾಯಕಂ ತ್ರಿಲೋಚನಮ್ ।
ಕಾಲಕಾಲ-ಮಂಬುಜಾಕ್ಷ-ಮಕ್ಷಶೂಲ-ಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 2 ॥

ಶೂಲಟಂಕ-ಪಾಶದಂಡ-ಪಾಣಿಮಾದಿ-ಕಾರಣಂ
ಶ್ಯಾಮಕಾಯ-ಮಾದಿದೇವ-ಮಕ್ಷರಂ ನಿರಾಮಯಮ್ ।
ಭೀಮವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 3 ॥

ಭುಕ್ತಿ-ಮುಕ್ತಿ-ದಾಯಕಂ ಪ್ರಶಸ್ತಚಾರು-ವಿಗ್ರಹಂ
ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕ-ವಿಗ್ರಹಮ್ ।
ನಿಕ್ವಣನ್-ಮನೋಜ್ಞ-ಹೇಮ-ಕಿಂಕಿಣೀ-ಲಸತ್ಕಟಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 4 ॥

ಧರ್ಮಸೇತು-ಪಾಲಕಂ ತ್ವಧರ್ಮಮಾರ್ಗ ನಾಶಕಂ
ಕರ್ಮಪಾಶ-ಮೋಚಕಂ ಸುಶರ್ಮ-ದಾಯಕಂ ವಿಭುಮ್ ।
ಸ್ವರ್ಣವರ್ಣ-ಕೇಶಪಾಶ-ಶೋಭಿತಾಂಗ-ಮಂಡಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 5 ॥

ರತ್ನ-ಪಾದುಕಾ-ಪ್ರಭಾಭಿರಾಮ-ಪಾದಯುಗ್ಮಕಂ
ನಿತ್ಯ-ಮದ್ವಿತೀಯ-ಮಿಷ್ಟ-ದೈವತಂ ನಿರಂಜನಮ್ ।
ಮೃತ್ಯುದರ್ಪ-ನಾಶನಂ ಕರಾಳದಂಷ್ಟ್ರ-ಮೋಕ್ಷಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 6 ॥

ಅಟ್ಟಹಾಸ-ಭಿನ್ನ-ಪದ್ಮಜಾಂಡಕೋಶ-ಸಂತತಿಂ
ದೃಷ್ಟಿಪಾತ-ನಷ್ಟಪಾಪ-ಜಾಲಮುಗ್ರ-ಶಾಸನಮ್ ।
ಅಷ್ಟಸಿದ್ಧಿ-ದಾಯಕಂ ಕಪಾಲಮಾಲಿಕಾ-ಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 7 ॥

ಭೂತಸಂಘ-ನಾಯಕಂ ವಿಶಾಲಕೀರ್ತಿ-ದಾಯಕಂ
ಕಾಶಿವಾಸಿ-ಲೋಕ-ಪುಣ್ಯಪಾಪ-ಶೋಧಕಂ ವಿಭುಮ್ ।
ನೀತಿಮಾರ್ಗ-ಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ॥ 8 ॥

ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ
ಜ್ಞಾನಮುಕ್ತಿ-ಸಾಧಕಂ ವಿಚಿತ್ರ-ಪುಣ್ಯ-ವರ್ಧನಮ್ ।
ಶೋಕಮೋಹ-ಲೋಭದೈನ್ಯ-ಕೋಪತಾಪ-ನಾಶನಂ
ತೇ ಪ್ರಯಾಂತಿ ಕಾಲಭೈರವಾಂಘ್ರಿ-ಸನ್ನಿಧಿಂ ಧ್ರುವಮ್ ॥

ಇತಿ ಶ್ರೀಮಚ್ಚಂಕರಾಚಾರ್ಯ ವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್ ।

Top Stories of Lord Shiva- ಮನೆ ಮಕ್ಕಳೆಲ್ಲ ಕುಳಿತು ಕೇಳಬೇಕಾದ ಭಗವಾನ್ ಶಿವನ ಕಥೆ

Shiva Tandava Stothram Full Lyrics; Kannada and English

How to please Lord Shiva on Monday to fulfill your dreams; Shiva Pooje; ಸೋಮವಾರದಂದು ಶಿವನನ್ನು ಹೇಗೆ ಮೆಚ್ಚಿಸಬೇಕು

ಶ್ರೀ ಗಣೇಶನ ಶ್ಲೋಕಗಳು ; Complete Ganesha Shlokas

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!