Kakig banna kaanta song details
- Song : KAKIG BANNA KAANTA
- Singer: SHREYA GHOSHAL
- Lyrics: RAKSHIT SHETTY
- Film: ULIDAVARU KANDANTHE
- Music: AJANEESH LOKNATH

Kakig banna kaanta lyrics
ಕಾಕಿಗ್ ಬಣ್ಣ… ಕಾಂತ?
ಬಣ್ಣ ಹಾಕ್’ದ್ ಚರ್ಮ… ಕಾಂತ?
ಭಂಗಿ ಸೇದಿದ್ ತಲಿ, ಸತ್ಯ ಕಾಂತ. ಸುಳ್ಳು ಕಾಂತ?
ಕಾಕಿಗ್ ಬಣ್ಣ… ಕಾಂತ?
ಬಣ್ಣ ಹಾಕ್’ದ್ ಚರ್ಮ… ಕಾಂತ?
ಭಂಗಿ ಸೇದಿದ್ ತಲಿ, ಸತ್ಯ ಕಾಂತ. ಸುಳ್ಳು ಕಾಂತ?
ಜ್ಯೈದ್ ಎಲಿ, ಬಿಳಿ ಸುಣ್ಣ. ಕಾಂತ?
ಸತ್ ಜೀವ, ಗಂಜಿ ತಿಳಿ. ಕಾಂತ?
ಜ್ಯೈದ್ ಎಲಿ… ಗಂಜಿ ತಿಳಿ.
ಭಾಷಿ ಬರದ್ ನ್ಯಾಲ್ಗಿ, ಕೀರ್ತಿ ಕಾಂತ… ಕ್ರಾಂತಿ ಕಾಂತ?
ತಾಳಿ ಗರಿ, ಲಿಪಿ. ಕಾಂತ?
ಕನಕನ್ ಕಿಂಡಿ, ಮೈ ಬಣ್ಣ… ಕಾಂತ?
ದಾಸರ್ ಪದ, ಹಬ್ಬ ಕಾಂತ… ಜಾತ್ರಿ ಕಾಂತ?
ಕಾಕಿಗ್ ಬಣ್ಣ… ಕಾಂತ?
ಬಣ್ಣ ಹಾಕ್’ದ್ ಚರ್ಮ… ಕಾಂತ?
Get More Kannada Songs here –
- Chellidaru Malligeya; Mahadeshwara Songs Folk -ಚೆಲ್ಲಿದರು ಮಲ್ಲಿಗೆಯಾ
- ಕೇಳೋ ಮಾದೇವ ; Shiva Shiva Lyrics ; Ananya Bhat; Kannada and English
- ಹರ ಹರ ಶಂಭೋ ಶಂಭೋ ಶಂಭು ಶಿವ ಮಹದೇವ ; Hara Hara Shambhu Full song Lyrics kannada and English
- ದೇವಾ ಮಾದೇವ ಬಾರೋ ಸ್ವಾಮಿ ; mahadeshwara Song ; Madappa song
- Mungondada Madeshwara full song /madappa songs ; ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
- More songs Blog
Follow Us
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ