Jeeva Jeeva – ಜೀವ ಜೀವ ಸಾಂಗ್ ಸಾಹಿತ್ಯ – Kannada Folks
ಜೀವ ಜೀವ ನಮ್ ಜೀವ
ನಮ್ ದೈವ ಕಣೋ ಇವನು
ನಮ್ಮ ಊರ ಕಣ್ಣಗೋ
ಸರದಾರ ಕಣೋ ಇವನು
ನಿನ್ನ ನುಡಿಯಾ
ಜಗ ಮೆಚ್ಚಿಕೊಳ್ಳಬೇಕು
ನಾಡಿಗೆ ನುಡಿ
ಕೈ ಯೆತ್ತಿ ಮೋಗಿಯಬೇಕು
ಅಪರೋಪಾದ ಮಾಣಿಕ್ಯ ವೆ
ನಮ್ ಒರ್ರಿನ ದೊರೆ
ಜೀವಜೀವ ನಮ್ ಜೀವ
ನಮ್ ದೈವ ಕಣೋ ಇವನು
ನಮ್ಮ ಊರ ಕಣ್ಣಗೋ
ಸರದಾರ ಕಣೋ ಇವನು
ಬಾಲ್ಯದಿಂದಇಲ್ಲಿಯವರೆಗು
ಯೆಲ್ಲ ನೋವೂ ನಲಿವಿನ ವಳಗು
ನಾನೂ ಕಂಡ ಲೋಕವೆಲ್ಲಾ
ತಾಯಿ ಒಬ್ಬಳೆ
ನನಗೂ ಒಬ್ಬ ತಂದೆ ಇರುವಾ
ಕನಲಿಕ್ಕೆ ಬಂದೆ ಬರುವ
ಎಂಬ ಕಥೆಯು ವಪ್ಪಲಿ ಹೇಗೇ
ಬಂದ ಕೂಡಲೆ
ಜೊತೆ ಬಲದ ಅಪ್ಪನ ದ್ವೇಷಿಸಲೇ
ಜಗ ಮೆಚ್ಚಿದ ಅವನನು ಪ್ರೀತಿಸಲೇ
ಕನ್ನಲಿ ಕಣ್ ಇಟ್ಟ ಕ್ಷಣವೇ
ಕಣ್ಣೀರ ಹನಿಗಳು ಹೇಳುತಿವೆ
ನನ್ನ ಹೆತ್ತವ ಒಬ್ಬ ದೇವರು
ನಾ ದೇವರ ಮಗ ದೇವರ ಮಗ
NeethiOnde Ninna Astra
ಪ್ರೀತಿ ಒಂದೇ ನಿನ್ನ ಮಂತ್ರ
ನಿನ್ನ ಸಹನೆ ಸ್ವಾಭಿಮಾನ ಅಪರೂಪವೇ
ದೂರವಿರಲಿ ಹತ್ತಿರವಿರಲಿ
ದೂರ ಅವರು ದೂರತಿರಲಿ
ನಿನ್ನ ಹಾಗೇ ನೀ ನಡೆಯೋದೆ
ನಿಜ ರೂಪವು
ಕಣ್ಣೀರಿಗೆ ಇಲ್ಲಿ ಷ್ಟವಿಲ್ಲ
ನಿನ್ನ ರೆಪ್ಪೆಯ ಕವಲು ಇರುವಾಗ
ನೆತ್ತರಿಗೆ ಮನ್ನಲಿ ನೆಲೆ ಇಲ್ಲಾ
ನೆ ಮಣ್ಣಿನ ಮಗನಾಗುವಗ
ಮಹಾರಾಜನು ಯೆಲ್ಲಿದನು
ಮಹಾರಾಜನು ತಾನೆ
ಮಹಾರಾಜನು ತಾನೆ
ಜೀವಜೀವ ನಮ್ ಜೀವ
ನಮ್ ದೈವ ಕಣೋ ಇವನು
ನಮ್ಮ ಊರ ಕಣ್ಣಗೋ
ಸರದಾರ ಕಣೋ ಇವನು
ನನ್ನ ಹೆತ್ತವ ಒಬ್ಬ ದೇವರು
ನಾ ದೇವರ ಮಗ ದೇವರ ಮಗ
ಜೀವ್ ಜೀವೇ ನಮ್ ಜೀವ
ನಮ್ ದೈವ ಕಣೋ ಇವನು
English Lyrics – Jeeva Jeeva Song Lyrics
JeevaJeeva Nam Jeeva
Nam Daiva Kano Ivanu
Namma Oora Kannago
Saradara Kano Ivanu
Ninna Nudiya
Jaga Mecchikollabeku
Nadige Noodi
Kai Yetti Mogiyabeku
Aparopada Maanikya Ve
Nam Orrina Dore
JeevJeeve Nam Jeeva
Nam Daiva Kano Ivanu
Namma Oora Kannago
Saradara Kano Ivanu
BaalyadindaIlliyavaregu
Yella Novou Nalivina Valagu
Naanu Kanda Lokavella
Thayi Obbale
Nanagu Obba Tande Iruva
Kanalikke Bande Baruva
Emba Katheyu Vappali Hege
Banda Kudale
Jote Balada Appana Dweshisale
Jaga Mecchida Avananu Preetisale
Kannali Kan Itta Kshanave
Kannira Hanigalu Heluthive
Nanna Hettava Obba Devaru
Na Devara Maga Devara Maga
NeethiOnde Ninna Asthra
Preeti Onde Ninna Mantra
Ninna Sahane Swabhimana Aparoopave
Dooravirali Hattiravirali
Dooru Avaru Doorutalirali
Ninna Haage Ne Nadeyode
Nija Roopavu
Kannirige Illi Shtalavilla
Ninna Reppeya Kavalu Iruvaga
Nettarige Mannali Nele Illa
Ne Mannina Maganagiruvaga
Maharajanu Yellidaru
Maharajanu Thaane
Maharajanu Thaane
JeevJeeve Nam Jeeva
Nam Daiva Kano Ivanu
Namma Oora Kannago
Saradara Kano Ivanu
Nanna Hettava Obba Devaru
Na Devara Maga Devara Maga
Jeev Jeeve Nam Jeeva
Nam Daiva Kano Ivanu