HomeLyricsIndu Enage Govinda song lyrics - ಇಂದು ಎನಗೆ ಗೋವಿಂದ

Indu Enage Govinda song lyrics – ಇಂದು ಎನಗೆ ಗೋವಿಂದ

ಶ್ರೀಕೃಷ್ಣನ ಮೇಲಿನ ಭಕ್ತಿ, ಶರಣಾಗತಿ ಮತ್ತು ನಾಮಸ್ಮರಣೆಯನ್ನು ಸಾರುವ ಜನಪ್ರಿಯ ಕನ್ನಡ ಭಕ್ತಿಗೀತೆ

Indu Enage Govinda song lyrics – ಇಂದು ಎನಗೆ ಗೋವಿಂದ

ಇಂದು ಎನಗೆ
ಗೋ..ವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೆ
ಮುಕುಂದನೇ…ಏ ಏ ಏ
ಇಂದು ಎನಗೆ
ಗೋ..ವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೆ
ಮುಕುಂದನೇ…ಏ ಏ ಏ
ಸುಂದರ
ವದನನೇ…..
ನಂದಗೋ..ಪಿಯ ಕಂದ
ಸುಂದರ
ವದನನೇ…..
ನಂದಗೋ..ಪಿಯ ಕಂದ
ಮಂದರೋದ್ಧಾರ
ಆನಂದ ಇಂದಿರಾ
ರಮಣಾ..ಆ ಆ ಆ
ಇಂದು ಎನಗೆ ಗೋ..ವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೆ
ಮುಕುಂದನೇ…ಏ ಏ ಏ
ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ…
ಕುಂದಿದೇ…..
ಜಗದೊಳು
ಕಂದನಂತೆ ಎಂದೆನ್ನ ಕು೦ದುಗಳ ಎಣಿಸದೇ
ತಂದೆ ಕಾಯೊ ಕೃಷ್ಣ
ಕಂದರ್ಪ ಜನಕನೇ…ಏ ಏ ಏ
ಇಂದು ಎನಗೆ
ಗೋ..ವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೆ
ಮುಕುಂದನೇ…ಏ ಏ ಏ
ಧಾರುಣಿಯೊಳು…ಉ ಉ ಉ
ಬಲುಭಾರ
ಜೀವನನಾಗಿ
ದಾರಿತಪ್ಪಿ…
ನಡೆದೇ…..
ಸೇರಿದೇ…
ಕುಜನರ
ಧಾರುಣಿಯೊಳು…ಉ ಉ ಉ
ಬಲುಭಾ..ರ
ಜೀವನನಾಗಿ
ದಾರಿತಪ್ಪಿ…
ನಡೆದೇ……
ಸೇರಿದೇ…
ಕುಜನರ
ಆರೂ ಕಾಯುವರಿಲ್ಲ
ಸಾರಿದೇ ನಿನಗಯ್ಯ
ಆರೂ ಕಾಯುವರಿಲ್ಲ
ಸಾರಿದೇ ನಿನಗಯ್ಯ
ಧೀರ ವೇಣುಗೋಪಾಲ
ಪಾರುಗಾಣಿಸೊ ಹರಿಯೇ…ಏ ಏ ಏ
ಇಂದು ಎನಗೆ
ಗೋ..ವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೆ
ಮುಕುಂದನೇ…ಏ ಏ ಏ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments