Hey Navile Hennavile Kalavida – ಹೇ ನವಿಲೇ ಹೆಣ್ಣವಿಲೇ – ಕಲಾವಿದ
ಹೇ ನವಿಲೇ ಹೆಣ್ಣವಿಲೇ
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ/ಕೆ. ಎಸ್. ಚಿತ್ರಾ
ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ನವಿಲೇನವಿಲೇ
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ಣವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ
ಸೌಂದರ್ಯ ರೇಖೆಯ, ನೂರಾರು ಶಾಖೆಯ
ಸೌಂದರ್ಯ ರೇಖೆಯ, ನೂರಾರು ಶಾಖೆಯ
ಆರಂಭ ಹೇಳು ಎಲ್ಲಿದೆ, ಎಲ್ಲಿದೆ
ಈ ಅಂದ ಸಂಪೂರ್ಣ ಕಲೆಯಾಗಿದೆ
ಮಾತಾಡೊ ಬೇಲೂರ ಶಿಲೆಯಾಗಿದೆ
ಹೆಣ್ಣಾಗಿದೆ ಹೆಣ್ಣವಿಲಾಗಿದೆ
ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ಣವಿಲೇ ನವಿಲೇ
ಬಾ ನವಿಲೇ ನವಿಲೇ
ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ
ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ
ನೋಡಲ್ಲಿ ತಾರೆ ನಾಚಿದೆ, ಮಿಂಚದೆ
ಆ ತಾರೆ ಏನಾದರೇನಾಯಿತು
ನೀ ದೂರ ಹೋಗದೆ ಇದ್ದರಾಯಿತು
ನೀನಾಯಿತು ಇನ್ನು ನಾನಾಯಿತು
ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ಣವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
Read more here
Nammura Nyaya Devaru Song kannada ನಮ್ಮೂರ ನ್ಯಾಯ ದೇವರು from Ravichandran&
Dwapara Kannada Song Lyrics – Ganesh Krishnam Pranaya Sakhi
Yenu Paarthha Babruvaahana Dailog Song ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ಬಬ್ರುವಾಹನ
Januma Needuthale Namma Thayi song lyrics in Kannada – ಜನುಮ ನೀಡುತಾಳೆ